ETV Bharat Karnataka

ಕರ್ನಾಟಕ

karnataka

ETV Bharat / state

ವ್ಹೀಲ್ ಚೇರ್​ ಬಾಸ್ಕೆಟ್ ಬಾಲ್ : ಬೆಳಗಾವಿಗೆ ಚಾಂಪಿಯನ್ ಪಟ್ಟ - undefined

ವಿಶೇಷಚೇತನರ ರಾಜ್ಯಮಟ್ಟದ ಬಾಸ್ಕೆಟ್ ಬಾಲ್ ಚಾಂಪಿಯನ್ ಸ್ಫರ್ಧೆ ಮೈಸೂರಿನಲ್ಲಿ ನಡೆಯಿತು.

ವ್ಹೀಲ್ ಚೇರ್
author img

By

Published : Mar 11, 2019, 8:15 AM IST

ಮೈಸೂರು: ರಾಜ್ಯಮಟ್ಟದ ವಿಶೇಷಚೇತನರ ಬಾಸ್ಕೆಟ್ ಬಾಲ್ ಚಾಂಪಿಯನ್ ಸ್ಫರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಬೆಳಗಾವಿ ಹಾಗೂ ಮಹಿಳೆಯರ ವಿಭಾಗದಲ್ಲಿ ಬೆಳಗಾವಿ 'ಎ' ತಂಡಗಳು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿವೆ.

ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಫೆಡರೇಷನ್ ಆಫ್ ಇಂಡಿಯಾ ಸಹಯೋಗದೊಂದಿಗೆ ಜೆಎಸ್​ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ವತಿಯಿಂದ ಎಸ್​ಜೆಸಿಇ ಕಾಲೇಜಿನ ಸ್ಫೋಟ್ಸ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪುರುಷರ ವಿಭಾಗದಲ್ಲಿ ಬೆಳಗಾವಿ ತಂಡ ಬೆಂಗಳೂರು ತಂಡವನ್ನು ಮಣಿಸಿ ಚಾಂಪಿಯನ್ ಆದರೆ ಬೆಂಗಳೂರು ತಂಡ ರನ್ನರ್ ಅಪ್ ಗೆ ತೃಪ್ತಿಪಟ್ಟುಕೊಂಡಿತು. ಮೈಸೂರು ತಂಡ ಮೂರನೇ ಸ್ಥಾನ ಅಲಂಕರಿಸಿದೆ.

ವ್ಹೀಲ್ ಚೇರ್ ಬಾಸ್ಕೆಟ್ ಬಾಲ್

ಮಹಿಳೆಯರ ವಿಭಾಗದಲ್ಲಿ ಬೆಳಗಾವಿ 'ಎ'ತಂಡ, ಚಾಂಪಿಯನ್‌ ಪಟ್ಟ ಅಲಂಕರಿಸಿತು. ಮೈಸೂರು ತೃತೀಯ ಸ್ಥಾನ ಗಳಿಸಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಪುರುಷ ಹಾಗೂ ಮಹಿಳೆಯರು ಸೇರಿ 30 ತಂಡಗಳು ವ್ಹೀಲ್ ಚೇರ್ ಬ್ಯಾಸ್ಟ್ಕೆಟ್​ ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.

For All Latest Updates

TAGGED:

ABOUT THE AUTHOR

...view details