ಮೈಸೂರು :ನಂಜನಗೂಡು ತಾಲೂಕಿನ ಕೆಂಪಿಸಿದ್ದನಹುಂಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗೆ ಗ್ರಾಮಸ್ಥರೇ ಸೀಮಂತ ಮಾಡಿದ್ದಾರೆ. ಪಿಡಿಒ ಛಾಯಾ ಅವರನ್ನು ಮನೆ ಮಗಳಂತೆ ಭಾವಿಸಿ ಗ್ರಾಮದ ಮಹಿಳೆಯರು ಸಂಪ್ರದಾಯದ ಪ್ರಕಾರ ಸೀಮಂತ ಮಾಡಿದ್ದು, ಗ್ರಾಮಸ್ಥರ ನಡೆಗೆ ಪಿಡಿಒ ಭಾವುಕರಾದರು.
ಮೈಸೂರು : ಗ್ರಾಮಸ್ಥರಿಂದ ಪಿಡಿಒಗೆ ಸೀಮಂತ ಕಾರ್ಯ - PDO baby shower
ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯತ್‌ನ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಛಾಯಾ ಅವರಿಗೆ ಗ್ರಾಮದ ಮಹಿಳೆಯರು ಹಾರ ಹಾಕಿ ಆರತಿ ಬೆಳಗಿ, ಬಾಗಿನ ನೀಡಿದರು. ಕಾರ್ಯಕ್ರಮಕ್ಕೆ ಗ್ರಾಪಂ ಸದಸ್ಯರು ಸಾಥ್ ನೀಡಿದ್ದರು..
pdo baby shower
ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯತ್‌ನ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಛಾಯಾ ಅವರಿಗೆ ಗ್ರಾಮದ ಮಹಿಳೆಯರು ಹಾರ ಹಾಕಿ ಆರತಿ ಬೆಳಗಿ, ಬಾಗಿನ ನೀಡಿದರು. ಕಾರ್ಯಕ್ರಮಕ್ಕೆ ಗ್ರಾಪಂ ಸದಸ್ಯರು ಸಾಥ್ ನೀಡಿದ್ದರು.
Last Updated : Mar 21, 2022, 1:53 PM IST