ಮೈಸೂರು:ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಕನಕೋಟೆ ಸಫಾರಿ ವಲಯದಲ್ಲಿ ಹುಲಿಗಳ ಸರಸ ಸಲ್ಲಾಪದ ಅಪರೂಪದ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ .
ಹುಲಿಗಳ ಸರಸ ಸಲ್ಲಾಪ.. ನಾಗರಹೊಳೆ ಸಫಾರಿ ವ್ಯಾಪ್ತಿಯಲ್ಲಿ ಅಪರೂಪದ ದೃಶ್ಯ ಸೆರೆ ಹಿಡಿದ ಪ್ರವಾಸಿಗರು! - Kakankote Safari
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿಗರು ಸೆರೆ ಹಿಡಿದಿರುವ ಹುಲಿಗಳ ಸರಪ ಸಲ್ಲಾಪದ ವಿಡಿಯೋ ವೈರಲ್ ಆಗಿದೆ.
![ಹುಲಿಗಳ ಸರಸ ಸಲ್ಲಾಪ.. ನಾಗರಹೊಳೆ ಸಫಾರಿ ವ್ಯಾಪ್ತಿಯಲ್ಲಿ ಅಪರೂಪದ ದೃಶ್ಯ ಸೆರೆ ಹಿಡಿದ ಪ್ರವಾಸಿಗರು! Tiger Mating](https://etvbharatimages.akamaized.net/etvbharat/prod-images/768-512-12597486-thumbnail-3x2-hrs.jpg)
ಪ್ರವಾಸಿಗರು ಸೆರೆ ಹಿಡಿದಿರುವ ಹುಲಿಗಳ ಸರಸ ಸಲ್ಲಾಪದ ದೃಶ್ಯ
ಪ್ರವಾಸಿಗರು ಸೆರೆ ಹಿಡಿದಿರುವ ಹುಲಿಗಳ ಸರಸ ಸಲ್ಲಾಪದ ದೃಶ್ಯ
ಕಾಕನಕೋಟೆನ ಸಫಾರಿ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಸಫಾರಿಗೆ ತೆರಳಿದ್ದ ಪ್ರವಾಸಿಗರು ಅರಣ್ಯದ ಮಧ್ಯಭಾಗದ ಕೆರೆಯೊಂದರ ಬಳಿ ಹುಲಿಗಳು ಸರಪ ಸಲ್ಲಾಪದಲ್ಲಿ ತೊಡಗಿದ್ದ ದೃಶ್ಯ ಪ್ರವಾಸಿಗರ ಕಣ್ಣಿಗೆ ಬಿದ್ದಿದ್ದು, ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.