ಕರ್ನಾಟಕ

karnataka

ETV Bharat / state

ಶನಿವಾರದ ಮಾರುಕಟ್ಟೆ ಮಾಹಿತಿ: ಹೀಗಿದೆ ವಿವಿಧ ತರಕಾರಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ದರ ಮಾಹಿತಿ ಇಲ್ಲಿದೆ.

ತರಕಾರಿ ದರ
vegetables

By

Published : Oct 29, 2022, 1:09 PM IST

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ - 55 ರೂ.
  • ಟೊಮೆಟೋ - 12 ರೂ.
  • ಬೆಂಡೆಕಾಯಿ - 20 ರೂ.
  • ಸೌತೆಕಾಯಿ - 20 ರೂ.
  • ಗುಂಡು ಬದನೆ - 16 ರೂ.
  • ಕುಂಬಳಕಾಯಿ - 16 ರೂ.
  • ಹೀರೆಕಾಯಿ - 25 ರೂ.
  • ಪಡವಲಕಾಯಿ - 12 ರೂ.
  • ತೊಂಡೆಕಾಯಿ - 47 ರೂ.
  • ಹಾಗಲಕಾಯಿ - 30 ರೂ.
  • ದಪ್ಪ ಮೆಣಸು - 55 ರೂ.
  • ಸೋರೆಕಾಯಿ 15 ರೂ.
  • ಬದನೆಕಾಯಿ ವೈಟ್ - 23 ರೂ.
  • ಕೋಸು - 16 ರೂ.
  • ಸೀಮೆಬದನೆ - 12 ರೂ.
  • ಬಜ್ಜಿ ಮೆಣಸಿನಕಾಯಿ - 28 ರೂ.
  • ಮೆಣಸಿನಕಾಯಿ - 28 ರೂ.
  • ಕಾಲಿಫ್ಲವರ್ - 18ರೂ.

ಹುಬ್ಬಳ್ಳಿ ತರಕಾರಿ ದರ:

  • ಕ್ಯಾರೆಟ್ - 60 ರೂ.
  • ಬೀನ್ಸ್ - 50 ರೂ.
  • ಟೊಮೆಟೋ - 15 ರೂ.
  • ದಪ್ಪ ಮೆಣಸು - 40 ರೂ.
  • ಬೆಂಡೆಕಾಯಿ - 30 ರೂ.
  • ಸೌತೆಕಾಯಿ - 27 ವ
  • ಬದನೆಕಾಯಿ - 10 ರೂ.
  • ಈರುಳ್ಳಿ 15 - ರೂ.
  • ಕುಂಬಳಕಾಯಿ - 20
  • ಹೀರೆಕಾಯಿ - 30
  • ಪಡವಲಕಾಯಿ - 20
  • ತೊಂಡೆಕಾಯಿ - 45
  • ಹಾಗಲಕಾಯಿ - 28
  • ಸೋರೆಕಾಯಿ - 20
  • ಬದನೆಕಾಯಿ ವೈಟ್ - 8
  • ಕೋಸು - 10
  • ಕಾಲಿಫ್ಲವರ್ - 35

ABOUT THE AUTHOR

...view details