ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ - 20 ರೂ.
- M.Z ಬೀನ್ಸ್-30 ರೂ.
- ರಿಂಗ್ ಬೀನ್ಸ್-30 ರೂ.
- ಎಲೆಕೋಸು ಚೀಲಕ್ಕೆ-12 ರೂ.
- ಬೀಟ್ರೂಟ್ - 30 ರೂ.
- ಹೀರೆಕಾಯಿ - 20 ರೂ.
- ಬೆಂಡೆಕಾಯಿ - 30 ರೂ.
- ಹಾಗಲಕಾಯಿ - 30 ರೂ.
- ಎಳೆಸೌತೆ - 12 ರೂ.
- ಬಣ್ಣದ ಸೌತೆ - 16 ರೂ.
- ಜವಳಿಕಾಯಿ - 30 ರೂ.
- ತೊಂಡೆಕಾಯಿ - 30 ರೂ.
- ನವಿಲುಕೋಸು - 30 ರೂ.
- ಮೂಲಂಗಿ - 16 ರೂ.
- ದಪ್ಪಮೆಣಸು - 60 ರೂ.
- ಕ್ಯಾರೆಟ್ - 60 ರೂ.
- ನುಗ್ಗೆಕಾಯಿ - 70 ರೂ.
- ಹೂ ಕೋಸು - 300 ರೂ ಚೀಲಕ್ಕೆ
- ಟೊಮೆಟೋ - 24 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ - 28 ರೂ.
- ಆಲೂಗೆಡ್ಡೆ - 26 ರೂ.
- ಬೆಳ್ಳುಳ್ಳಿ - 60 ರೂ.
- ಸೀಮೆ ಬದನೆಕಾಯಿ - 20 ರೂ.
- ಬದನೆಕಾಯಿ - 20 ರೂ.
- ಪಡವಲಕಾಯಿ - 26 ರೂ.
- ಕುಂಬಳಕಾಯಿ - 24 ರೂ.
- ಹಸಿಶುಂಠಿ - 26 ರೂ.
ಸೊಪ್ಪಿನ ದರ :
- ಕೊತ್ತುಂಬರಿ ಸೊಪ್ಪು 100 ಕ್ಕೆ 200 ರೂ.
- ಸಬ್ಬಸಿಕೆ ಸೊಪ್ಪು 100 ಕ್ಕೆ 200 ರೂ.
- ಮೆಂತೆ ಸೊಪ್ಪು100 ಕ್ಕೆ 200 ರೂ.
- ಪಾಲಕ್ ಸೊಪ್ಪು 100 ಕ್ಕೆ 160 ರೂ.
- ಪುದಿನ ಸೊಪ್ಪು100 ಕ್ಕೆ 160 ರೂ.
ಮೈಸೂರು ತರಕಾರಿ ದರ:
- ಬೀನ್ಸ್ - 35 ರೂ.
- ಟೊಮೆಟೋ - 21 ರೂ.
- ಬೆಂಡೆಕಾಯಿ - 17 ರೂ.
- ಸೌತೆಕಾಯಿ - 12 ರೂ.
- ಗುಂಡು ಬದನೆ - 12 ರೂ.
- ಕುಂಬಳಕಾಯಿ - 16 ರೂ.
- ಹೀರೆಕಾಯಿ - 20 ರೂ.
- ಪಡುವಲಕಾಯಿ - 12 ರೂ.
- ತೊಂಡೆಕಾಯಿ - 42 ರೂ.
- ಹಾಗಲಕಾಯಿ - 30 ರೂ.
- ದಪ್ಪ ಮೆಣಸು - 32 ರೂ.
- ಸೋರೆಕಾಯಿ - 12 ರೂ.
- ಬದನೆಕಾಯಿ ವೈಟ್ - 20 ರೂ.
- ಕೋಸು - 14 ರೂ.
- ಸೀಮೆಬದನೆ - 12 ರೂ.
- ಬಜ್ಜಿ ಮೆಣಸಿನಕಾಯಿ - 20 ರೂ.
- ಮೆಣಸಿನಕಾಯಿ - 20 ರೂ.
- ಕಾಲಿಫ್ಲವರ್ - 12 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ:
- ಕ್ಯಾರೆಟ್ - 60 ರೂ.
- ಬೀನ್ಸ್ - 45 ರೂ.
- ಟೊಮೆಟೋ - 40 ರೂ.
- ದಪ್ಪ ಮೆಣಸು - 40 ರೂ.
- ಬೆಂಡೆಕಾಯಿ - 30 ರೂ.
- ಸೌತೆಕಾಯಿ - 27 ರೂ.
- ಬದನೆಕಾಯಿ - 10 ರೂ.
- ಈರುಳ್ಳಿ - 15 ರೂ.
- ಕುಂಬಳಕಾಯಿ - 20 ರೂ.
- ಹೀರೆಕಾಯಿ - 30 ರೂ.
- ಪಡವಲಕಾಯಿ - 20 ರೂ.
- ತೊಂಡೆಕಾಯಿ - 45 ರೂ.
- ಹಾಗಲಕಾಯಿ - 28 ರೂ.
- ಸೋರೆಕಾಯಿ - 20 ರೂ.
- ಬದನೆಕಾಯಿ ವೈಟ್ - 8 ರೂ.
- ಕೋಸು - 10 ರೂ.
- ಕಾಲಿಫ್ಲವರ್ 35 ರೂ.