ಕರ್ನಾಟಕ

karnataka

ETV Bharat / state

ಮಾರುಕಟ್ಟೆ ಮಾಹಿತಿ.. ರಾಜ್ಯದಲ್ಲಿ ಇಂದಿನ ತರಕಾರಿ ದರ ಹೀಗಿದೆ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ಬೆಲೆಯ ಮಾಹಿತಿ.

ಕರ್ನಾಟಕ ತರಕಾರಿ ದರ
Karnataka Vegetable price

By

Published : Jul 30, 2022, 12:21 PM IST

ಮೈಸೂರು/ಹುಬ್ಬಳ್ಳಿ:ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿ, ಹಣ್ಣುಗಳ ಬೆಲೆ ಸ್ಥಿರವಾಗಿದೆ.

ಮೈಸೂರು ತರಕಾರಿ ದರ

  • ಬೀನ್ಸ್- 30ರೂ.
  • ಟೊಮೆಟೊ- 3ರೂ.
  • ಬೆಂಡೆಕಾಯಿ- 14ರೂ.
  • ಸೌತೆಕಾಯಿ- 8ರೂ.
  • ಗುಂಡು ಬದನೆ- 12ರೂ.
  • ಕುಂಬಳಕಾಯಿ- 6ರೂ.
  • ಹೀರೆಕಾಯಿ- 25ರೂ.
  • ಪಡವಲಕಾಯಿ- 22ರೂ.
  • ತೊಂಡೆಕಾಯಿ- 35ರೂ.
  • ಹಾಗಲಕಾಯಿ- 24ರೂ.
  • ದಪ್ಪ ಮೆಣಸು- 55ರೂ.
  • ಸೋರೆಕಾಯಿ- 14ರೂ.
  • ಬದನೆಕಾಯಿ ವೈಟ್- 22ರೂ.
  • ಕೋಸು- 20ರೂ.
  • ಸೀಮೆಬದನೆ- 20ರೂ.
  • ಬಜ್ಜಿ ಮೆಣಸಿನಕಾಯಿ- 50ರೂ.
  • ಮೆಣಸಿನಕಾಯಿ- 32ರೂ.
  • ಹೂಕೋಸು- 15ರೂ.

ಹುಬ್ಬಳ್ಳಿ ತರಕಾರಿ ದರ

  • ಬೀನ್ಸ್​​- 40ರೂ.
  • ಎಲೆಕೋಸು- 25ರೂ.
  • ಬೀಟ್ ರೂಟ್- 40ರೂ.
  • ಸೊರೆಕಾಯಿ- 20ರೂ.
  • ಬದನೆಕಾಯಿ- 25ರೂ.
  • ಅವರೆಕಾಯಿ- 40ರೂ.
  • ಎಲೆಕೋಸು- 30ರೂ.
  • ಕ್ಯಾಪ್ಸಿಕಂ- 55ರೂ.
  • ಕ್ಯಾರೆಟ್- 50ರೂ.
  • ಹಸಿ ಮೆಣಸಿನಕಾಯಿ- 40ರೂ.
  • ಈರುಳ್ಳಿ- 20ರೂ.
  • ಮೂಲಂಗಿ- 30ರೂ.
  • ಟೊಮೆಟೊ- 5ರೂ.
  • ಬೆಂಡೆಕಾಯಿ- 20ರೂ.
  • ಹೀರೆಕಾಯಿ- 30ರೂ.
  • ಹಾಗಲಕಾಯಿ- 28 ರೂ.
  • ಎಳೆ ಸೌತೆ- 16ರೂ.
  • ತೊಂಡೆಕಾಯಿ- 20ರೂ.
  • ನವಿಲುಕೋಸು- 40 ರೂ.
  • ಆಲೂಗೆಡ್ಡೆ- 25ರೂ.
  • ಬೆಳ್ಳುಳ್ಳಿ- 30-60ರೂ.
  • ಸೀಮೆ ಬದನೆಕಾಯಿ- 35ರೂ.

ಇದನ್ನೂ ಓದಿ:ಇಂಧನ ಬೆಲೆ ಸ್ಥಿರ: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ತೈಲ ದರ ಹೀಗಿದೆ

ABOUT THE AUTHOR

...view details