ಶಿವಮೊಗ್ಗ/ಹುಬ್ಬಳ್ಳಿ/ಮೈಸೂರು: ತರಕಾರಿ ದರದಲ್ಲಿ ಪ್ರತಿನಿತ್ಯ ಏರಿಳಿತವು ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿದ್ದರೆ, ಮತ್ತೆ ಕೆಲ ತರಕಾರಿಗಳ ದರವು ಇಳಿಮುಖವಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ, ಸೊಪ್ಪುಗಳು ಯಾವ ಬೆಲೆಗೆ ಮಾರಾಟವಾಗುತ್ತಿದೆ ಎಂಬ ಮಾಹಿತಿ ತಿಳಿಯಿರಿ.
ಶಿವಮೊಗ್ಗ ತರಕಾರಿ ದರ(ಇಳಿಕೆ):
- ಮೆಣಸಿನಕಾಯಿ 24 ರೂ.
- M.Z ಬೀನ್ಸ್ 40 ರೂ.
- ರಿಂಗ್ ಬೀನ್ಸ್ 50 ರೂ.
- ಎಲೆಕೋಸು ಚೀಲಕ್ಕೆ 10 ರೂ.
- ಬಿಟ್ರೂಟ್ 30 ರೂ.
- ಹೀರೆಕಾಯಿ 30 ರೂ.
- ಬೆಂಡೆಕಾಯಿ 30 ರೂ.
- ಹಾಗಲಕಾಯಿ 30 ರೂ.
- ಎಳೆ ಸೌತೆ 20 ರೂ.
- ಬಣ್ಣದ ಸೌತೆ 10 ರೂ.
- ಚವಳಿಕಾಯಿ 40 ರೂ.
- ತೊಂಡೆಕಾಯಿ 36 ರೂ.
- ನವಿಲುಕೋಸು 20 ರೂ.
- ಮೂಲಂಗಿ 20 ರೂ.
- ದಪ್ಪಮೆಣಸು 70 ರೂ.
- ಕ್ಯಾರೆಟ್ 50 ರೂ.
- ನುಗ್ಗೆಕಾಯಿ 25 ರೂ.
- ಹೂ ಕೋಸು 400 ರೂ.(ಚೀಲಕ್ಕೆ)
- ಟೊಮೆಟೊ 6ರಿಂದ 10 ರೂ.
- ನಿಂಬೆಹಣ್ಣು 100ಕ್ಕೆ 250 ರೂ.
- ಈರುಳ್ಳಿ 16ರಿಂದ 24 ರೂ.
- ಆಲೂಗಡ್ಡೆ 26 ರೂ.
- ಬೆಳ್ಳುಳ್ಳಿ 20ರಿಂದ 50 ರೂ.
- ಸೀಮೆ ಬದನೆಕಾಯಿ 20 ರೂ.
- ಬದನೆಕಾಯಿ 24 ರೂ.
- ಪಡುವಲಕಾಯಿ 40 ರೂ.
- ಕುಂಬಳಕಾಯಿ 20 ರೂ.
- ಹಸಿ ಶುಂಠಿ 30 ರೂ.