ಮೈಸೂರು: ಷೇರು ಮಾರುಕಟ್ಟೆ ಸೇರಿದಂತೆ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಿದ ಕೊರೊನಾ ವೈರಸ್ ಅಟ್ಟಹಾಸದ ಬಿಸಿ ನಗರದ ತರಕಾರಿ ಮಾರುಕಟ್ಟೆಗೂ ತಟ್ಟಿದೆ.
ರಕ್ಕಸ ಕೊರೋನಾ ಭೀತಿ... ತರಕಾರಿ ಮಾರುಕಟ್ಟೆಯಲ್ಲೂ ತಲ್ಲಣ - vegetables market down due to corona virus
ಷೇರು ಮಾರುಕಟ್ಟೆ ಸೇರಿದಂತೆ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಿದ ಕೊರೊನಾ ವೈರಸ್ ಅಟ್ಟಹಾಸದ ಬಿಸಿ ನಗರದ ತರಕಾರಿ ಮಾರುಕಟ್ಟೆಗೂ ತಟ್ಟಿದೆ.
ಕೊರೊನಾ ಭೀತಿಯಿಂದಾಗಿ ಕುಸಿದ ತರಕಾರಿ ವ್ಯಾಪಾರ
ಎಪಿಎಂಸಿ ಕೇಂದ್ರದಲ್ಲಿ ತರಕಾರಿ ಬೆಲೆ ನೆಲ ಕಚ್ಚಿದ ಹಿನ್ನೆಲೆ ಮೈಸೂರು-ನಂಜನಗೂಡು ಎಂ.ಜಿ. ರಸ್ತೆಯ ತರಕಾರಿ ಮಾರುಕಟ್ಟೆ ಮೇಲೂ ಗಾಢ ಪ್ರಭಾವ ಬೀರಿದೆ.
ರೈತರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಗನ್ಹೌಸ್ ಮಾರುಕಟ್ಟೆಗೆ ಮಂಕು ಕವಿದಿದೆ. ಗ್ರಾಹಕರಿಲ್ಲದೇ ವ್ಯಾಪಾರ ವಹಿವಾಟು ಕ್ಷೀಣಿಸುತ್ತಿದೆ.
TAGGED:
corona virus affetct