ಮೈಸೂರು: ತಿ.ನರಸೀಪುರ ತಾಲೂಕಿನಲ್ಲಿ ಕೊರೊನಾ ಮಹಾಮಾರಿಗೆ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ.
ತಿ.ನರಸೀಪುರ: ಕೊರೊನಾ ಸೋಂಕಿಗೆ ಇಬ್ಬರು ಮಹಿಳೆಯರು ಬಲಿ - ತಿ.ನರಸೀಪುರ ತಾಲ್ಲೂಕು
ತಿ.ನರಸೀಪುರ ತಾಲೂಕಿನ ತಲಕಾಡು ಹೋಬಳಿ ಮರಡೀಪುರ ಗ್ರಾಮದ 57 ವರ್ಷದ ಮಹಿಳೆ ಹಾಗೂ ಗರ್ಗೇಶ್ವರಿ ಗ್ರಾಮದ 67 ವರ್ಷದ ಮಹಿಳೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
![ತಿ.ನರಸೀಪುರ: ಕೊರೊನಾ ಸೋಂಕಿಗೆ ಇಬ್ಬರು ಮಹಿಳೆಯರು ಬಲಿ two women died in corona](https://etvbharatimages.akamaized.net/etvbharat/prod-images/768-512-8137882-669-8137882-1595485306193.jpg)
ತಿ.ನರಸೀಪುರ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿಗೆ ಇಬ್ಬರು ಮಹಿಳೆಯರು ಬಲಿ
ತಾಲೂಕಿನ ತಲಕಾಡು ಹೋಬಳಿ ಮರಡೀಪುರ ಗ್ರಾಮದ 57 ವರ್ಷದ ಮಹಿಳೆ ಹಾಗೂ ಗರ್ಗೇಶ್ವರಿ ಗ್ರಾಮದ 67 ವರ್ಷದ ಮಹಿಳೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಇಬ್ಬರು ಮಹಿಳೆಯರು ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ತಾಲೂಕಿನಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.