ಮೈಸೂರು:ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 37 ತಲುಪಿದೆ.
ಮೈಸೂರಿನಲ್ಲಿ 37ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ; ಎಲ್ಲೆಡೆ ಕಟ್ಟೆಚ್ಚರ - ಮೈಸೂರು ಕೊರೊನಾ ಪ್ರಕರಣ
ಮೈಸೂರಿನಲ್ಲಿ ಮತ್ತಿಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಇದೀಗ 37ಕ್ಕೆ ಏರಿದೆ.
ಕೊರೋನಾ
ರೋಗಿ ಸಂಖ್ಯೆ 104ರ ಸೋಂಕಿತನಿಂದ ಹಾಗೂ 159ರ ಸೋಂಕಿತನಿಂದ ಇಬ್ಬರಿಗೆ ಕೊರೊನಾ ಹರಡಿದೆ. ಮಾರಕ ಖಾಯಿಲೆಯ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯನ್ನು ಕಟ್ಟೆಚ್ಚರ ವಹಿಸಲಾಗಿದೆ.