ಮೈಸೂರು:ಬೆಂಗಳೂರಿನಲ್ಲಿ ನಡೆಯುತ್ತಿರುವ ಪರೇಡ್ನಲ್ಲಿ ಪಾಲ್ಗೊಳ್ಳಲು ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಬನ್ನೂರಿನಿಂದ ರೈತರು ಬೈಕ್ನಲ್ಲಿ ತೆರಳಿದರು.
ಬೆಂಗಳೂರಲ್ಲಿ ನಡೆಯುವ ಪರೇಡ್ನಲ್ಲಿ ಪಾಲ್ಗೊಳ್ಳಲು ಬೈಕ್ನಲ್ಲಿ ಹೊರಟ ಬನ್ನೂರಿನ ರೈತರು - Bannuru farmers
ರೈತರು ನಡೆಸುತ್ತಿರುವ ಪರೇಡ್ನಲ್ಲಿ ಪಾಲ್ಗೊಳ್ಳಲು ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಬೈಕ್ ಏರಿ, ಬನ್ನೂರಿನಿಂದ ಹೊರಟು ಬೆಂಗಳೂರಿಗೆ ತೆರಳಿದ್ದಾರೆ.
ರೈತರು
ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಬೈಕ್ ಏರಿ, ಬನ್ನೂರಿನಿಂದ ಹೊರಟು, ಮಳವಳ್ಳಿ, ಚನ್ನಪಟ್ಟಣ, ಬಿಡದಿ ಮಾರ್ಗವಾಗಿ ಬೆಂಗಳೂರಿಗೆ ತೆರಳಿದ್ದಾರೆ.
ಬೈಕ್‌ಗಳಿಗೆ ರೈತ ಬಾವುಟ ಹಾಕಿ, ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರು ಘೋಷಣೆ ಕೂಗಿದರು.