ಮೈಸೂರು/ಶಿವಮೊಗ್ಗ/ಹುಬ್ಬಳ್ಳಿ: ನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.
ಮೈಸೂರಲ್ಲಿ ಇಂದಿನ ತರಕಾರಿ ದರ:
- ಬೀನ್ಸ್-45 ರೂ.
- ಟೊಮೆಟೊ-18 ರೂ.
- ಬೆಂಡೆಕಾಯಿ-15 ರೂ.
- ಸೌತೆಕಾಯಿ-18 ರೂ.
- ಗುಂಡು ಬದನೆ-15 ರೂ.
- ಕುಂಬಳ ಕಾಯಿ-16 ರೂ.
- ಹೀರೆಕಾಯಿ-25 ರೂ.
- ಪಡವಲ ಕಾಯಿ-9 ರೂ.
- ತೊಂಡೆಕಾಯಿ-45 ರೂ.
- ಹಾಗಲಕಾಯಿ-30 ರೂ.
- ದಪ್ಪ ಮೆಣಸು-50 ರೂ.
- ಸೋರೆಕಾಯಿ-15 ರೂ.
- ಬದನೆಕಾಯಿ ಬಿಳಿ-20 ರೂ.
- ಕೋಸು-14 ರೂ.
- ಸೀಮೆ ಬದನೆ-11 ರೂ.
- ಮೆಣಸಿನ ಕಾಯಿ-22 ರೂ.
- ಹೂಕೋಸು-16 ರೂ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ-20 ರೂ.
- M.Z ಬೀನ್ಸ್-50 ರೂ.
- ರಿಂಗ್ ಬೀನ್ಸ್-50 ರೂ.
- ಎಲೆಕೋಸು ಚೀಲಕ್ಕೆ-300 ರೂ.
- ಬೀಟ್ ರೂಟ್-50 ರೂ.
- ಹೀರೆಕಾಯಿ-40 ರೂ.
- ಬೆಂಡೆಕಾಯಿ-40 ರೂ.
- ಹಾಗಲಕಾಯಿ-54 ರೂ.
- ಎಳೆ ಸೌತೆ-20 ರೂ.
- ಬಣ್ಣದ ಸೌತೆ-16 ರೂ.
- ಚವಳಿಕಾಯಿ-40 ರೂ.
- ತೊಂಡೆಕಾಯಿ-60 ರೂ.
- ನವಿಲು ಕೋಸು-20 ರೂ.
- ಮೂಲಂಗಿ- 20 ರೂ.
- ದಪ್ಪ ಮೆಣಸು-60 ರೂ.
- ಕ್ಯಾರೆಟ್-60 ರೂ.
- ನುಗ್ಗೆಕಾಯಿ-100
- ಹೂಕೋಸು- ಚೀಲಕ್ಕೆ 300 ರೂ.
- ಟೊಮೆಟೊ-28 ರೂ.
- ನಿಂಬೆ ಹಣ್ಣು 100ಕ್ಕೆ 250 ರೂ.
- ಈರುಳ್ಳಿ-28 ರೂ.
- ಆಲೂಗೆಡ್ಡೆ-30 ರೂ.
- ಬೆಳ್ಳುಳ್ಳಿ-60 ರೂ.
- ಸೀಮೆ ಬದನೆಕಾಯಿ-20 ರೂ.
- ಬದನೆಕಾಯಿ-20 ರೂ.
- ಪಡುವಲ ಕಾಯಿ-26 ರೂ.
- ಕುಂಬಳ ಕಾಯಿ-26 ರೂ.
- ಹಸಿ ಶುಂಠಿ-24 ರೂ.