ಮೈಸೂರು: ಇಂದು ಜಿಲ್ಲೆಯಲ್ಲಿ 341 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 31,092ಕ್ಕೆ ಏರಿಕೆಯಾಗಿದೆ.
ಮೈಸೂರಿನಲ್ಲಿ ಇಂದು 341 ಕೋವಿಡ್ ಪ್ರಕರಣ ಪತ್ತೆ.. ಸೋಂಕಿತರ ಸಂಖ್ಯೆ 31,092ಕ್ಕೆ ಏರಿಕೆ - ಮೈಸೂರಿನಲ್ಲಿ ಕೋವಿಡ್ ಪ್ರಕರಣ
ಜಿಲ್ಲೆಯಲ್ಲಿ ಇಂದು ಕೊರೋನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಸೊನ್ನೆಯಾಗಿದ್ದು, 4,326 ಸೋಂಕಿತರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
![ಮೈಸೂರಿನಲ್ಲಿ ಇಂದು 341 ಕೋವಿಡ್ ಪ್ರಕರಣ ಪತ್ತೆ.. ಸೋಂಕಿತರ ಸಂಖ್ಯೆ 31,092ಕ್ಕೆ ಏರಿಕೆ ಮೈಸೂರು](https://etvbharatimages.akamaized.net/etvbharat/prod-images/768-512-8912870-148-8912870-1600878270523.jpg)
ಮೈಸೂರು
ಜಿಲ್ಲೆಯಲ್ಲಿ ಇಂದು ಕೊರೋನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಸೊನ್ನೆಯಾಗಿದ್ದು, 4,326 ಸೋಂಕಿತರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಇಂದು ಯಾವುದೇ ಕೊರೋನಾ ಸಾವು ದಾಖಲಾಗಿಲ್ಲ. ಈ ವರೆಗೂ 715 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.