ಕರ್ನಾಟಕ

karnataka

ETV Bharat / state

ಮೈಸೂರು : ನಾಲ್ಕು ಮರಿಗಳೊಂದಿಗೆ ದರ್ಶನ ಕೊಟ್ಟ ಹುಲಿ - tiger and four cubs walking video viral in mysore

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಸಫಾರಿಗೆ ಹೋಗಿದ್ದ ಸಫಾರಿಗರು ಫುಲ್ ಖುಷಿಯಾಗಿದ್ದಾರೆ.‌ ತಾಯಿ ಹುಲಿಯನ್ನು ಅನುಸರಿಸಿ ಪುಟಾಣಿ ಹುಲಿಗಳು ಹೆಜ್ಜೆ ಹಾಕುತ್ತ ಹೋಗುತ್ತಿರುವ ಈ ದೃಶ್ಯ ನೋಡಿ ಸಫಾರಿಗರಿಗೆ ಸಂತಸವಾಗಿದೆ..

tiger-and-four-cubs-walking-video-viral-in-mysore
ನಾಲ್ಕು ಮರಿಗಳೊಂದಿಗೆ ದರ್ಶನ ಕೊಟ್ಟ ಹುಲಿ

By

Published : Feb 8, 2022, 3:34 PM IST

ಮೈಸೂರು :ನಾಲ್ಕು ಮರಿಗಳೊಂದಿಗೆ ಹುಲಿ ಹೆಜ್ಜೆ ಹಾಕುವ ಮೂಲಕ ಸಫಾರಿಗರಿಗೆ ಮುದ ನೀಡಿದೆ.

ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಹುಲಿ ಸಂಚಾರ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಸಫಾರಿಗೆ ಹೋಗಿದ್ದ ಸಫಾರಿಗರು ಫುಲ್ ಖುಷಿಯಾಗಿದ್ದಾರೆ.‌ ತಾಯಿ ಹುಲಿಯನ್ನು ಅನುಸರಿಸಿ ಪುಟಾಣಿ ಹುಲಿಗಳು ಹೆಜ್ಜೆ ಹಾಕುತ್ತ ಹೋಗುತ್ತಿರುವ ಈ ದೃಶ್ಯ ನೋಡಿ ಸಫಾರಿಗರಿಗೆ ಸಂತಸವಾಗಿದೆ.

ಕೊರೊನಾ ಅಬ್ಬರ ಕಡಿಮೆಯಾಗುತ್ತಿದ್ದಂತೆ, ನಾಗರಹೊಳೆ ಸಫಾರಿ ಕೇಂದ್ರದತ್ತ ಸಫಾರಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಓದಿ:ಮೈಸೂರಿನಲ್ಲಿ ರಾತ್ರೋರಾತ್ರಿ ಶತಮಾನದ ಶಾಲೆ ನೆಲಸಮ

For All Latest Updates

TAGGED:

ABOUT THE AUTHOR

...view details