ಕರ್ನಾಟಕ

karnataka

ETV Bharat / state

ನಟ ದರ್ಶನ್ ಹಲ್ಲೆ ಆರೋಪ ಪ್ರಕರಣ : ಸಂದೇಶ್ ದಿ ಪ್ರಿನ್ಸ್ ಹೋಟೆಲ್​ನ ಸಿಬ್ಬಂದಿಯ ವಿಚಾರಣೆ ಅಂತ್ಯ - The trial of Sandesh The Prince Hotel staff in mYsuru

ನಿನ್ನೆ ಹೋಟೆಲ್​ಗೆ ಎಸಿಪಿ ನೇತೃತ್ವದ ತಂಡ ಭೇಟಿ ನೀಡಿ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿತ್ತು. ಅದೇ ವಿಚಾರವಾಗಿ ಇಂದು ಎಸಿಪಿ‌ ಕಚೇರಿಗೆ ಆಗಮಿಸಿದ ಹೋಟೆಲ್ ಸಿಬ್ಬಂದಿಯಾಗಿರುವ ಆಕಾಶ್ ಹಾಗೂ ಪ್ರಸನ್ನ ಅವರ ವಿಚಾರಣೆಯನ್ನು ಎಸಿಪಿ ಶಶಿಧರ್ ನಡೆಸಿದರು..

The trial of Sandesh The Prince Hotel staff is overc
ಸಂದೇಶ್ ದಿ ಪ್ರಿನ್ಸ್ ಹೋಟೆಲ್​ನ ಸಿಬ್ಬಂದಿಯ ವಿಚಾರಣೆ ಅಂತ್ಯ

By

Published : Jul 17, 2021, 2:56 PM IST

ಮೈಸೂರು :ಸಂದೇಶ್ ದಿ ಪ್ರಿನ್ಸ್ ಹೋಟೆಲ್​ನ ಸಿಬ್ಬಂದಿಯ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹೋಟೆಲ್ ಸಿಬ್ಬಂದಿಯ ವಿಚಾರಣೆ ಅಂತ್ಯವಾಗಿದೆ. ಆದರೆ, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹೋಟೆಲ್ ಸಿಬ್ಬಂದಿ ತೆರಳಿದ್ದಾರೆ.

ನಿನ್ನೆ ಹೋಟೆಲ್​ಗೆ ಎಸಿಪಿ ನೇತೃತ್ವದ ತಂಡ ಭೇಟಿ ನೀಡಿ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿತ್ತು. ಅದೇ ವಿಚಾರವಾಗಿ ಇಂದು ಎಸಿಪಿ‌ ಕಚೇರಿಗೆ ಆಗಮಿಸಿದ ಹೋಟೆಲ್ ಸಿಬ್ಬಂದಿಯಾಗಿರುವ ಆಕಾಶ್ ಹಾಗೂ ಪ್ರಸನ್ನ ಅವರ ವಿಚಾರಣೆಯನ್ನು ಎಸಿಪಿ ಶಶಿಧರ್ ನಡೆಸಿದರು. ವಿಚಾರಣೆ ಪೂರ್ಣಗೊಂಡ ಮೇಲೆ ಸಿಬ್ಬಂದಿ ಮಾಧ್ಯಮಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಹೊರಟು ಹೋದರು.

For All Latest Updates

TAGGED:

ABOUT THE AUTHOR

...view details