ಮೈಸೂರು:ರೈಲ್ವೆ ನಿಲ್ದಾಣದ ಒಳಗಡೆ ಘೋಷಣೆ ಕೂಗುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತನಿಗೆ ಶಾಸಕ ತನ್ವೀರ್ ಸೇಠ್ ಕಪಾಳ ಮೋಕ್ಷ ಮಾಡಿ ಬುದ್ಧಿ ಹೇಳಿದ ಘಟನೆ ನಡೆದಿದೆ.
ಕಾರ್ಯಕರ್ತನಿಗೆ ತನ್ವೀರ್ ಸೇಠ್ ಕಪಾಳ ಮೋಕ್ಷ! - mysore newsw
ರೈಲ್ವೆ ನಿಲ್ದಾಣದ ಒಳಗಡೆ ಘೋಷಣೆ ಕೂಗುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತನಿಗೆ ಶಾಸಕ ತನ್ವೀರ್ ಸೇಠ್ ಕಪಾಳ ಮೋಕ್ಷ ಮಾಡಿ ಬುದ್ಧಿ ಹೇಳಿದ ಘಟನೆ ನಡೆದಿದೆ.
ಕಾರ್ಯಕರ್ತನಿಗೆ ತನ್ವೀರ್ ಸೇಠ್ ಕಪಾಳ ಮೋಕ್ಷ!
ಕಾರ್ಯಕರ್ತನಿಗೆ ತನ್ವೀರ್ ಸೇಠ್ ಕಪಾಳ ಮೋಕ್ಷ!
ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಲು ಮೈಸೂರು ರೈಲ್ವೆ ನಿಲ್ದಾಣದ ಒಳಗೆ ಬಂದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು,ರೈಲಿನಲ್ಲಿ ಬರುತ್ತಿರುವ ಡಿಕೆಶಿ ಪರವಾಗಿ ಘೋಷಣೆ ಕೂಗುತ್ತಿದ್ದರು.
ಈ ವೇಳೆ ಶಾಸಕ ತನ್ವೀರ್ ಸೇಠ್,ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿ ನಿಲ್ದಾಣ ಒಳಗೆ ಘೋಷಣೆ ಕೂಗದಂತೆ ಬುದ್ಧಿ ಹೇಳಿದ್ರು.
Last Updated : Nov 7, 2019, 4:28 PM IST