ಮೈಸೂರು:ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಮಾನವೀಯ ಕಾರ್ಯಗಳಿಂದಲೇ ಜನರ ಪ್ರೀತಿ ಗಳಿಸಿದ್ದಾರೆ. ಕೊರೊನಾದಿಂದ ಸಂಕಷ್ಟಕ್ಕೊಳಗಾದ ಶ್ರೀಚಾಮರಾಜೇಂದ್ರ ಮೃಗಾಲಯದ 239 ದಿನಗೂಲಿ ನೌಕರರಿಗೆ ತಲಾ 10 ಸಾವಿರ ರೂಪಾಯಿ ಧನಸಹಾಯ ನೀಡುವ ಮೂಲಕ ನೆರವಾಗಿದ್ದಾರೆ.
ಮೃಗಾಲಯದ ದಿನಗೂಲಿ ನೌಕರರಿಗೆ ತಲಾ ₹10 ಸಾವಿರ ನೀಡಿದ ಸುಧಾಮೂರ್ತಿ - Sudhamurthy
ಇದಕ್ಕೂ ಮೊದಲು ಲಾಕ್ಡೌನ್ನಲ್ಲಿ ಮೃಗಾಲಯ ನಿರ್ವಹಣೆಗಾಗಿ 20 ಲಕ್ಷದಂತೆ ಮೂರು ಬಾರಿ ಧನಸಹಾಯ ಮಾಡಿದ್ದರು. ಇದೀಗ ಅಲ್ಲಿನ ನೌಕರರಿಗೆ ಸಹಾಯದ ಹಸ್ತ ಚಾಚಿದ್ದು, ಮತ್ತೊಮ್ಮೆ ಜನರ ಹೃದಯ ಗೆದ್ದಿದ್ದಾರೆ.
ಸುಧಾಮೂರ್ತಿ
ಇದಕ್ಕೂ ಮೊದಲು ಲಾಕ್ಡೌನ್ನಲ್ಲಿ ಮೃಗಾಲಯ ನಿರ್ವಹಣೆಗಾಗಿ 20 ಲಕ್ಷದಂತೆ ಮೂರು ಬಾರಿ ಧನಸಹಾಯ ಮಾಡಿದ್ದರು. ಇದೀಗ ಅಲ್ಲಿನ ನೌಕರರಿಗೆ ಸಹಾಯದ ಹಸ್ತ ಚಾಚಿದ್ದು, ಮತ್ತೊಮ್ಮೆ ಜನರ ಹೃದಯ ಗೆದ್ದಿದ್ದಾರೆ.