ಕರ್ನಾಟಕ

karnataka

ETV Bharat / state

ರಾಮ‌ಮಂದಿರ ಭೂಮಿ ಪೂಜೆ : ಮೈಸೂರಿನಲ್ಲಿ ಸಂಭ್ರಮಾಚರಣೆ - ಅಯೋಧ್ಯೆ ರಾಮ‌ಮಂದಿರ ಭೂಮಿ ಪೂಜೆ

ಆಯೋಧ್ಯಾ ರಾಮ ಮಂದಿರ ಭೂಮಿ ಪೂಜೆ ಹಿನ್ನೆಲೆ ಮೈಸೂರು ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.

Special Pooja in Temples of Mysuru
ಮೈಸೂರಿನ ವಿವಿದೆಡೆ ವಿಶೇಷ ಪೂಜೆ ನಡೆಯಿತು

By

Published : Aug 5, 2020, 1:02 PM IST

ಮೈಸೂರು: ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ಹಿನ್ನೆಲೆ ನಗರದ ವಿವಿಧೆಡೆ ಸಂಭ್ರಮಾಚರಣೆ ನಡೆಯಿತು.

ಮೈಸೂರಿನ ವಿವಿಧೆಡೆ ವಿಶೇಷ ಪೂಜೆ ನಡೆಯಿತು

ನಗರದ ರಾಮ ಮತ್ತು ಹನುಮ ಮಂದಿರಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಹಿಂದೂ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಸರಸ್ವತಿಪುರಂ 3 ನೇ‌ ಹಂತದಲ್ಲಿ ಕಲಾವಿದ ಭಾಸ್ಕರ್‌ ಶ್ರೀ ರಾಮನ ಕಟ್ ಔಟ್ ನಿರ್ಮಿಸಿ ಸ್ವತಃ ರಾಮನ ವೇಷ ಧರಿಸಿ ಗಮನ ಸೆಳೆದರು.

ABOUT THE AUTHOR

...view details