ಮೈಸೂರು:ಲಾಕ್ಡೌನ್ ಮಧ್ಯವೂ ಸ್ವಚ್ಛಂದವಾಗಿ ಎರಡು ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿರುವ ದೃಶ್ಯ ಹುಣಸೂರು ಪಟ್ಟಣದಲ್ಲಿ ಕಂಡುಬಂದಿದೆ.
ಮೈಸೂರಲ್ಲಿ ಲಾಕ್ಡೌನ್ ನಡುವೆಯೂ ಹಾವುಗಳ ಸರಸ ಸಲ್ಲಾಪ: ವಿಡಿಯೋ - ಹಾವುಗಳ ಸರಸ ಸಲ್ಲಾಪ
ಎಲ್ಲೆಡೆ ಲಾಕ್ಡೌನ್ ಜಾರಿಯಾಗಿರುವುದರಿಂದ ಪ್ರಾಣಿಗಳು ನಗರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ವರದಿಯಾಗಿತ್ತು. ಈ ನಡುವೆ, ಮೈಸೂರಿನಲ್ಲಿ ಎರಡು ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿರುವ ದೃಶ್ಯ ಸೆರೆಯಾಗಿದೆ.
ಮೈಸೂರು ಜೋಡಿ ಹಾವು
ಜಿಲ್ಲೆಯ ಹುಣಸೂರು ಪಟ್ಟಣದ ಹಳೇ ಕೆ.ಆರ್.ನಗರ ರಸ್ತೆಯ ಶನಿದೇವರ ದೇವಸ್ಥಾನದ ಹಿಂಭಾಗದಲ್ಲಿರುವ ತೋಟದಲ್ಲಿ ಈ ದೃಶ್ಯ ಸೆರೆಯಾಗಿದೆ.
Last Updated : Apr 19, 2020, 8:05 PM IST