ಕರ್ನಾಟಕ

karnataka

ETV Bharat / state

ಲಾಕ್​ಡೌನ್​ನಲ್ಲಿ ಸರಳವಾಗಿ 'ಲಾಕ್' ಆದ ನವ ಜೋಡಿಗಳು - simple marriage news

ಸರ್ಕಾರದ ಆದೇಶದಂತೆ ಸರಳ ವಿವಾಹಕ್ಕೆ ಮೊರೆ ಹೋದ ಮೈಸೂರಿನ ನವ ಜೋಡಿಗಳು ಇಂದು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

simple marriage held at mysore
ಸರಳ ವಿವಾಹಕ್ಕೆ ಮೊರೆ ಹೋದ ನವ ಜೋಡಿಗಳು

By

Published : May 24, 2020, 7:34 PM IST

ಮೈಸೂರು:ಲಾಕ್​​ಡೌನ್​ ಹಿನ್ನೆಲೆ ನಗರದಲ್ಲಿ ನವ ಜೋಡಿಗಳು ಸರಳ ವಿವಾಹಕ್ಕೆ ಮೊರೆ ಹೋಗುವ ಮೂಲಕ, ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

ನಗರದಒಂಟಿಕೊಪ್ಪಲು ದೇವಸ್ಥಾನದಲ್ಲಿ ಬೆಂಗಳೂರಿನ ಬಸವನಗುಡಿ ನಿವಾಸಿ ರಾಮಾಚಾರಿ ಹಾಗೂ ಮೈಸೂರಿನ ಕುಂಬಾರಕೊಪ್ಪಲಿನ ಐಶ್ವರ್ಯ ಸರಳವಾಗಿ ವಿವಾಹವಾದರು.

ಇನ್ನೊಂದೆಡೆ ಪಾಂಡವಪುರದ ಕಾರ್ತಿಕ್ ಹಾಗೂ ಕೆ.ಜಿ. ಕೊಪ್ಪಲಿನ ಕೃಪ ಎಂಬುವರ ವಿವಾಹ ಕೂಡ ಕೆ.ಜಿ. ಕೊಪ್ಪಲಿನ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಸರಳವಾಗಿ ನೆರೆವೇರಿತು.

ಸರಳ ವಿವಾಹಕ್ಕೆ ಮೊರೆ ಹೋದ ನವ ಜೋಡಿಗಳು

ವಧು-ವರರು ಸೇರಿದಂತೆ ಮದುವೆಗೆ ಆಗಮಿಸಿದ ಕುಟುಂಬದ ಸದಸ್ಯರು ಕೂಡ ಸರ್ಕಾರದ ಆದೇಶ ಪಾಲಿಸುವ ಮೂಲಕ‌ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡರು.

ABOUT THE AUTHOR

...view details