ಕರ್ನಾಟಕ

karnataka

ETV Bharat / state

ಅರಮನೆ ಸುತ್ತ ರಸ್ತೆಗಳು ಖಾಲಿ ಖಾಲಿ: ಫೋಟೋ ಜಲಕ್ ಇಲ್ಲಿದೆ - ಮೈಸೂರು ಚಾಮುಂಡೇಶ್ವರಿ

ಸರಳ ಜಂಬೂಸವಾರಿಯ ಹಿನ್ನಲೆಯಲ್ಲಿ ಅರಮನೆ ಸುತ್ತ ಇರುವ ರಸ್ತೆಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದ್ದು, ರಸ್ತೆಗಳು ಖಾಲಿ ಖಾಲಿಯಾಗಿದೆ.

ಮೈಸೂರು ಅರಮನೆ
ಮೈಸೂರು ಅರಮನೆ

By

Published : Oct 26, 2020, 12:52 PM IST

ಮೈಸೂರು:ಸರಳ ಜಂಬೂಸವಾರಿಯ ಹಿನ್ನಲೆಯಲ್ಲಿ ಅರಮನೆ ಸುತ್ತ ಇರುವ ರಸ್ತೆಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಈ ಹಿನ್ನಲೆಯಲ್ಲಿ ರಸ್ತೆಗಳು ಖಾಲಿ ಖಾಲಿಯಾಗಿದ್ದು, ಇದರ ಫೋಟೋ ಜಲಕ್ ಇಲ್ಲಿದೆ.

ಜನರಿಲ್ಲದೆ ಖಾಲಿಯಾದ ಕೆ.ಆರ್​ ವೃತ್ತ

ಜಂಬೂಸವಾರಿಯ ಸಂದರ್ಭದಲ್ಲಿ ಲಕ್ಷಾಂತರ ಜನ ರಸ್ತೆ ಬದಿಯಲ್ಲಿ ನಿಂತು ವಿಜಯದಶಮಿಯನ್ನು ಕಣ್ಣು ತುಂಬಿಕೊಳ್ಳುತ್ತಿದ್ದ ದಿನ

ಕೆ.ಆರ್.ವತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರಿಗೆ ನಿರ್ಬಂಧ

ಆದರೆ ಇಂದು ಕೋವಿಡ್ ಹಿನ್ನಲೆಯಲ್ಲಿ ಸರಳ ದಸರಾ ಆಚರಣೆ

ಇಂದು ಕೋವಿಡ್ ಹಿನ್ನಲೆಯಲ್ಲಿ ಸರಳ ದಸರಾ ಆಚರಣೆ

ದಸರಾ ಸಂಭ್ರಮಕ್ಕೂ ಅಡ್ಡಿಯಾದ ಕೊರೊನಾ ಮಹಾಮಾರಿ

ಬಿಕೋ ಎನ್ನುತ್ತಿರುವ ಚಿಕ್ಕಗಡಿಯಾರ ರಸ್ತೆ

ಅರಮನೆಯ ಸುತ್ತ ಇರುವ ಕೋಟೆ ಆಂಜನೇಯ ರಸ್ತೆ, ಚಿಕ್ಕಗಡಿಯಾರ, ಕೆ.ಆರ್.ವತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರಿಗೆ ನಿರ್ಬಂಧ

ಅರಮನೆ ಬಳಿಯ ಕೋಟೆ ಆಂಜನೇಯ ರಸ್ತೆ

ಹೆಚ್ಚಿನ ಬಂದೋಬಸ್ತ್ ಏರ್ಪಡಿಸಿದ ಪೋಲಿಸ್ ಇಲಾಖೆ

ಹೆಚ್ಚಿನ ಬಂದೋಬಸ್ತ್ ಏರ್ಪಡಿಸಿದ ಪೋಲಿಸ್ ಇಲಾಖೆ

ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದು ಎಲ್ಲಾ ಕಡೆ ಖಾಕಿ ಭದ್ರತೆ

ಬ್ಯಾರಿಕೇಡ್​ ಹಾಕಿ ಪೊಲೀಸ್​ ಭದ್ರತೆ

ಅರಮನೆ ಸುತ್ತ ರಸ್ತೆಗಳು ಖಾಲಿ ಖಾಲಿ

ಕೆ.ಆರ್​ ವೃತ್ತದಲ್ಲಿ ಹೆಚ್ಚಿನ ಬಂದೋಬಸ್ತ್​

ABOUT THE AUTHOR

...view details