ಮೈಸೂರು: ಹೊಸ ವರ್ಷ ಮತ್ತು ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಕೇಕ್ ರೂಪದಲ್ಲಿ ಜಗತ್ತಿನ 7 ಅದ್ಭುತಗಳು ರೂಪುಗೊಂಡಿವೆ.
ಸಾಂಸ್ಕೃತಿಕ ನಗರಿಯಲ್ಲಿ ಕೇಕ್ ನಲ್ಲೇ ರೂಪುಗೊಂಡ ಜಗತ್ತಿನ 7 ಅದ್ಭುತಗಳು... - mysuru christmas celebration
ಹೊಸ ವರ್ಷ ಮತ್ತು ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕೇಕ್ ರೂಪದಲ್ಲಿ ಜಗತ್ತಿನ 7 ಅದ್ಭುತಗಳು ರೂಪುಗೊಂಡಿವೆ.

ಸಾಂಸ್ಕೃತಿಕ ನಗರಿಯಲ್ಲಿ ರೂಪುಗೊಂಡ ಜಗತ್ತಿನ 7 ಅದ್ಭುತಗಳು
ಸಾಂಸ್ಕೃತಿಕ ನಗರಿಯಲ್ಲಿ ರೂಪುಗೊಂಡ ಜಗತ್ತಿನ 7 ಅದ್ಭುತಗಳು
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಡಾಲ್ಫಿನ್ ಬೇಕರಿ ವತಿಯಿಂದ ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕೇಕ್ ರೂಪದಲ್ಲಿ ಜಗತ್ತಿನ 7 ಅದ್ಭುತಗಳು ಮೂಡಿಬಂದಿವೆ. ಪ್ರಪಂಚದ ಅದ್ಭುತಗಳಾದ ತಾಜ್ ಮಹಲ್, ಚೀನಾದ ಮಹಾಗೋಡೆ, ಚಿಚೆನ್ ಇಟವಾ, ಪೆಟ್ರಾ, ಜೋರ್ಡಾನ್ ಹಾಗೂ ಕೊಲೊಸಿಯಮ್ನ್ನು ಕೇಕ್ನಲ್ಲಿಯೇ ನಿರ್ಮಿಸಲಾಗಿದೆ.
ಈ ಎಲ್ಲಾ ಕೇಕ್ಗಳು ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿದ್ದು, ಸೇವನೆಗೆ ಯೋಗ್ಯವಲ್ಲ. ಪ್ರದರ್ಶನಕ್ಕೆ ಬರುವ ಪ್ರವಾಸಿಗರು ಏಕಕಾಲಕ್ಕೆ ಜಗತ್ತಿನ 7 ಅದ್ಬುತಗಳನ್ನು ನೋಡುವ ಅವಕಾಶವನ್ನು ಡಾಲ್ಫಿನ್ ಬೇಕರಿಯವರು ಕಲ್ಪಿಸಿದ್ದಾರೆ.