ಮೈಸೂರು: ಮೈಸೂರಿನ ಕ್ಯಾತಮಾರನಹಳ್ಳಿಯ ಸೋಲಿಗರ ಕಾಲೋನಿ, ಪಿಂಜಾರ ಪೋಲು, ಸಿದ್ದಲಿಂಗಪುರ, ಹಾರೋಹಳ್ಳಿ ಸೇರಿದಂತೆ ಮೈಸೂರಿನ ಹಲವೆಡೆ ರಾಸುಗಳನ್ನು ಕಿಚ್ಚು ಹಾಯಿಸುವ ಮೂಲಕ ರೈತರು ಸಂಕ್ರಾಂತಿ ಸಡಗರದಲ್ಲಿ ಮುಳುಗೆದ್ದರು.
ಸಂಕ್ರಾಂತಿ ಸಂಭ್ರಮ: ರಾಸುಗಳಿಗೆ ಕಿಚ್ಚು ಹಾಯಿಸಿದ ಅನ್ನದಾತರು - ಮೈಸೂರು
ಮೈಸೂರಿನ ಹಲವೆಡೆ ರಾಸುಗಳನ್ನು ಕಿಚ್ಚು ಹಾಯಿಸುವ ಮೂಲಕ ರೈತರು ಸಂಕ್ರಾಂತಿ ಸಡಗರದಲ್ಲಿ ಮುಳುಗೆದ್ದರು.
ರಾಸುಗಳಿಗೆ ಕಿಚ್ಚು ಹಾಯಿಸಿದ ಅನ್ನದಾತರು
ಉದ್ಯೋಗ ನೀಡುವಂತೆ ಒತ್ತಾಯಿಸಿ 53 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಇಮ್ಮಾವು ಗ್ರಾಮಸ್ಥರು, ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಏಷ್ಯನ್ ಪೇಂಟ್ಸ್ ಕಾರ್ಖಾನೆ ಮುಂದೆ ರಾಸುಗಳನ್ನು ಕಿಚ್ಚು ಹಾಯಿಸಿದರು.