ಕರ್ನಾಟಕ

karnataka

ETV Bharat / state

ವಾಹನಗಳಲ್ಲಿ ಅಕ್ರಮವಾಗಿ ನಂಬರಪ್ಲೇಟ್​ ಅಳವಡಿಕೆ: ಆರ್​​ಟಿಒ ಅಧಿಕಾರಿಗಳಿಂದ ತೆರವು - ಮೈಸೂರಿನಲ್ಲಿ ಆರ್​​ಟಿಒ ಅಧಿಕಾರಿಗಳ ಕಾರ್ಯಾಚರಣೆ ಸುದ್ದಿ

ಆರ್​ಟಿಒ ನಿಯಮ ಗಾಳಿಗೆ ತೂರಿ ನಿಯಮಬಾಹಿರವಾಗಿ ನಂಬರ್​​ಪ್ಲೇಟ್​ ಅಳವಡಿಸಲಾಗಿದ್ದು, ಮೈಸೂರಿನಲ್ಲಿ ಆರ್​​ಟಿಒ ಅಧಿಕಾರಿಗಳನ್ನು ಅವುಗಳನ್ನು ತೆಗೆದು ಹಾಕಿದ್ದಾರೆ.

rto
ಆರ್​ಟಿಒ ಅಧಿಕಾರಿಗಳು

By

Published : Dec 28, 2019, 9:46 PM IST

ಮೈಸೂರು: ತಮ್ಮ ವಾಹನಗಳಲ್ಲಿ ನಿಯಮ ಉಲ್ಲಂಘಿಸಿ ಹಾಕಲಾಗಿದ್ದ ನಂಬರ್ ಪ್ಲೇಟ್ ಹಾಗೂ ವಿವಿಧ ಚಿಹ್ನೆಗಳನ್ನು ಆರ್​​ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸ್ಥಳದಲ್ಲೇ ಅವುಗಳನ್ನು ತೆಗೆಸಿದ್ದಾರೆ.

ಆರ್​ಟಿಒ ಅಧಿಕಾರಿಗಳು

ನಗರದ ವಿವಿಧ ಕಡೆಗಳಲ್ಲಿ ಆರ್​​ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಾಹನಗಳಲ್ಲಿ ನಿಯಮಬಾಹಿರವಾಗಿ ಹಾಕಿದ್ದ ನಂಬರ್ ಪ್ಲೇಟ್, ಲೋಗೋ ಇರುವ ಪ್ಲೇಟ್ ಗಳು ಹಾಗೂ ವಿವಿಧ ಚಿಹ್ನೆ ಇರುವ ಹೆಸರುಗಳನ್ನು ಹಾಕಿಸಿಕೊಂಡು ಸಂಘ ಸಂಸ್ಥೆ ಹೆಸರಿನಲ್ಲಿದ್ದ ಕೆಲವು ನೇಮ್ ಪ್ಲೇಟ್​​​ಗಳನ್ನು ಸ್ಥಳದಲ್ಲೇ ಆರ್​​ಟಿಒ ಅಧಿಕಾರಿಗಳು ತೆರವುಗೊಳಿಸಿದರು. ಕೇಂದ್ರದ ಮೋಟಾರು ಕಾಯ್ದೆಯ ಹಾಗೂ ಹೈಕೋರ್ಟ್ ನ ಆದೇಶದ ಮೇರೆಗೆ ಆರ್​​ಟಿಒ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details