ಮೈಸೂರು: ಆಕ್ಸಿಜನ್,ಬೆಡ್ಗಾಗಿ ವಾರ್ ರೂಮ್ನತ್ತ ಬರುತ್ತಿರುವ ಸೋಂಕಿತರ ಸಂಬಂಧಿಗಳು ಅಧಿಕಾರಿಗಳ ಭೇಟಿಗಾಗಿ ಕಾದು ಬಸವಳಿದಿದ್ದಾರೆ.
ಬಹುತೇಕ ಮಂದಿ ಯಾವ ಆಸ್ಪತ್ರೆಗೆ ಹೋಗಬೇಕು, ಎಲ್ಲಿ ಅಡ್ಮಿಟ್ ಆಗಬೇಕು ಎಂಬ ಗೊಂದಲದ ಹಿನ್ನೆಲೆ ಸಿದ್ದಾರ್ಥ ಲೇಔಟ್ನ ವಾರ್ ರೂಮ್ ಕಚೇರಿಗೆ ದೌಡಾಯಿಸುತ್ತಿದ್ದಾರೆ.

ಮೈಸೂರಿನ ಖಾಸಗಿ, ಸರ್ಕಾರಿ ಆಸ್ಪತ್ರೆಗಳ ಬೆಡ್ ಮ್ಯಾನೇಜ್ಮೆಂಟ್ ಅಧ್ಯಕ್ಷ ರಾಜೀವ್ ಬಳಿ ಸೋಂಕಿತರ ಸಂಬಂಧಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇಲ್ಲಿ ಡೇಟಾ ಅಪ್ಡೇಟ್ ಮಾಡೋದಷ್ಟೇ ಕೆಲಸ. ಇಲ್ಲಿ ಬರುವ ಅವಶ್ಯಕತೆ ಇಲ್ಲ. ಇಲ್ಲಿ ಯಾವುದೇ ಬೆಡ್ ಸಿಗೋದಿಲ್ಲ ಎಂದು ರಾಜೀವ್ ಹೇಳಿ ಕಳುಹಿಸುತ್ತಿದ್ದಾರೆ.