ಮೈಸೂರು:ಮೂರು ಡಿಸಿಎಂ ಹುದ್ದೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆಗೆ, ಸಿಎಂ ಅವರನ್ನೇ ಕೇಳಿ ಎಂಬಂತೆ ಕೈ ಸನ್ನೆ ಮೂಲಕ ಹೇಳಿ ಆರ್. ಅಶೋಕ್ ಹೊರಟು ಹೋದರು.
ಮೂರು ಡಿಸಿಎಂ ಹುದ್ದೆ ಬಗ್ಗೆ ಸಿಎಂರನ್ನೇ ಕೇಳಿ ಅಂತಾ ಕೈ ಸನ್ನೆ ಮಾಡಿದ್ರಾ ಅಶೋಕ್? - 3 DCMs in the state
ಸಿಎಂ ಜೊತೆ ಆಗಮಿಸಿದ ಸಚಿವ ಆರ್.ಅಶೋಕ್ರನ್ನು ಮಾಧ್ಯಮದವರು, ಮೂವರು ಡಿಸಿಎಂ ಹುದ್ದೆ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಈ ಬಗ್ಗೆ ಸಿಎಂ ಅವರನ್ನೇ ಕೇಳಿ ಎಂಬಂತೆ ಕೈ ಸನ್ನೆ ಮಾಡಿ ಹೊರಟು ಹೋದರು.
ಮೂವರು ಡಿಸಿಎಂ ಹುದ್ದೆ ಬಗ್ಗೆ ಸಿಎಂ ರನ್ನೆ ಕೇಳಿ ಎಂಬಂತೆ ಸನ್ನೆ ಮಾಡಿದ ಆರ್.ಅಶೋಕ್
ಇಂದು ಸಿಎಂ ಜೊತೆ ಆಗಮಿಸಿದ ಸಚಿವ ಆರ್.ಅಶೋಕ್ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ವಾಪಸ್ ಹೆಲಿಪ್ಯಾಡ್ಗೆ ಆಗಮಿಸಿದ ವೇಳೆ ಮಾಧ್ಯಮದವರು, ಮೂರು ಡಿಸಿಎಂ ಹುದ್ದೆ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಈ ಬಗ್ಗೆ ಸಿಎಂ ಅವರನ್ನೇ ಕೇಳಿ ಎಂದು ಕೈ ಸನ್ನೆ ಮಾಡಿ ಹೊರಟು ಹೋದರು.
ಇದಕ್ಕೂ ಮೊದಲು ಅವರು ಮಾತನಾಡಿ, ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಸ್ಥಳಗಳ ಬಗ್ಗೆ ಹಾಗೂ ಆಗಿರುವ ಹಾನಿಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ವಿವರ ಪಡೆದು ನಂತರ ಮಾತನಾಡುತ್ತೇನೆ ಎಂದರು.