ಮೈಸೂರು: ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ 39 ಸ್ತಬ್ಧ ಚಿತ್ರಗಳಿಗೆ ಇಂದು ಮೈಸೂರು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬಹುಮಾನ ವಿತರಣೆ ಮಾಡಲಾಯಿತು.
- ಮೊದಲ ಬಹುಮಾನ - 30,000 - ಚಾಮರಾಜನಗರ (ಸಂವೃದ್ದಿ ಸಂಪತ್ತಿನ ನಡುವೆ ಹುಕಿಯ ಸಂತೃಪ್ತ ತಾಣ)
- ಎರಡನೇ ಬಹುಮಾನ - 20,000 - ಉತ್ತರ ಕನ್ನಡ (ಕದಂಬ/ಬನವಾಸಿ)
- ಮೂರನೇ ಬಹುಮಾನ - 10,000 - ತುಮಕೂರು (ನಡೆದಾಡುವ ದೇವರು)