ಮೈಸೂರು:ಕೃಷ್ಣ ಜನ್ಮಾಷ್ಟಮಿ ಸಲುವಾಗಿ ಇಂದು ಹಲವೆಡೆ ಪೂಜೆ ನಡೆದವು. ಮೈಸೂರಿನಲ್ಲಿ ಭಕ್ತ ಸಮೂಹ ಕೃಷ್ಣ ನಾಮ ಸ್ಮರಣೆ ಮಾಡುತ್ತ ಭಕ್ತಿಯ ತನ್ಮಯತೆಯಲ್ಲಿ ಮುಳುಗಿತ್ತು.
ಕೃಷ್ಣ ಜನ್ಮಾಷ್ಟಮಿಗೆ ಭಕ್ತಿಯಲ್ಲಿ ಮಿಂದೆದ್ದ ಭಕ್ತ ಸಮೂಹ - ಕೃಷ್ಣ ನಾಮ ಸ್ಮರಣೆ
ಇಂದು ದೇಶಾದಾದ್ಯಂತ ಕೃಷ್ಣ ಜನ್ಮಾಷ್ಟಮಿ ನಡೆಯುತ್ತಿದ್ದು, ಮೈಸೂರಿನ ಇಸ್ಕಾನ್ನಲ್ಲಿ ಕೃಷ್ಣನ ಹುಟ್ಟಹಬ್ಬಕ್ಕೆ ಭಕ್ತರು ತಮ್ಮ ಭಕ್ತಿಯ ಮೂಲಕ ಶುಭ ಕೋರಿದ್ದಾರೆ.
ಕೃಷ್ಣ ಜನ್ಮಾಷ್ಟಮಿ
ಇಂದು ದೇಶಾದಾದ್ಯಂತ ಕೃಷ್ಣ ಜನ್ಮಾಷ್ಟಮಿ ನಡೆಯುತ್ತಿದ್ದು, ಮೈಸೂರಿನ ಇಸ್ಕಾನ್ನಲ್ಲಿ ಕೃಷ್ಣನ ಹುಟ್ಟಹಬ್ಬಕ್ಕೆ ಭಕ್ತರು ತಮ್ಮ ಭಕ್ತಿಯ ಮೂಲಕ ಶುಭ ಕೋರಿದ್ದಾರೆ.
ವಿಶೇಷವಾಗಿ ಅಲಂಕರಿಸಿದ ಶ್ರೀಕೃಷ್ಣ ಬಲರಾಮನ ದರ್ಶನವನ್ನು ಭಕ್ತರು ಪಡೆದರು. ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿ ವಿಶೇಷ ಅಲಂಕಾರ ಮಾಡಲಾಯಿತು. ಜೊತೆಗೆ, ಸಂಗೀತ ಕಾರ್ಯಕ್ರಮ ನಡೆಸಲಾಯಿತು.