ಮೈಸೂರು:ಡಿಕೆಶಿ ಬೆಂಬಲಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಗೆ ಮಠಾಧೀಶರು ಭಾಗವಹಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಡಿಕೆಶಿ ಬೆಂಬಲಿಸಿ ಮಠಾಧೀಶರ ಪ್ರತಿಭಟನೆ: ಪ್ರತಿಕ್ರಿಯಿಸಲು ಪೇಜಾವರ ಶ್ರೀ ನಕಾರ - ಪೇಜಾವರ ಶ್ರೀ
ಡಿ.ಕೆ.ಶಿವಕುಮಾರ್ ನಿರಪರಾಧಿ ಎಂದು ತೋರಿದೆ, ಅದಕ್ಕೆ ಮಠಾಧೀಶರು ಪ್ರತಿಭಟನೆ ನಡೆಸಿ ಬೆಂಬಲಿಸುತ್ತಿದ್ದಾರೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
![ಡಿಕೆಶಿ ಬೆಂಬಲಿಸಿ ಮಠಾಧೀಶರ ಪ್ರತಿಭಟನೆ: ಪ್ರತಿಕ್ರಿಯಿಸಲು ಪೇಜಾವರ ಶ್ರೀ ನಕಾರ](https://etvbharatimages.akamaized.net/etvbharat/prod-images/768-512-4408705-thumbnail-3x2-brm.jpg)
ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು, ಪೇಜಾವರ ಮಠ
ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಪೇಜಾವರ ಮಠ
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪೇಜಾವರ ಶ್ರೀಗಳು ಮಠಾಧೀಶರು ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಡಿ.ಕೆ.ಶಿವಕುಮಾರ್ ನಿರಪರಾಧಿ ಎಂದು ತೋರಿದೆ, ಅದಕ್ಕೆ ಮಠಾಧೀಶರು ಪ್ರತಿಭಟನೆ ಮೂಲಕ ಬೆಂಬಲಿಸುತ್ತಿದ್ದಾರೆ ಎಂದಷ್ಟೇ ಹೇಳಿದ್ರು.