ಕರ್ನಾಟಕ

karnataka

ETV Bharat / state

ಮೈಸೂರು ದಕ್ಷಿಣ ವಲಯ ನೂತನ ಐಜಿಪಿ ಅಧಿಕಾರ ಸ್ವೀಕಾರ - IGP Office of Mysore

ಮೈಸೂರು ದಕ್ಷಿಣ ವಲಯ ನೂತನ ಐಜಿಪಿಯಾಗಿ ನೇಮಕಗೊಂಡ ಪವಾರ ಪ್ರವೀಣ್ ಮಧುಕರ್ ಇಂದು ಮೈಸೂರಿನ ಐಜಿಪಿ ಕಚೇರಿಗೆ ಆಗಮಿಸಿ ನಿರ್ಗಮಿತ ಐಪಿಜಿ ವಿಪುಲ್ ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು.

Mysore South Zone Recognizes New IGP
ಮೈಸೂರು ದಕ್ಷಿಣ ವಲಯ ನೂತನ ಐಜಿಪಿ ಅಧಿಕಾರ ಸ್ವೀಕಾರ

By

Published : Jan 1, 2021, 3:28 PM IST

ಮೈಸೂರು:ದಕ್ಷಿಣ ವಲಯ ನೂತನ ಐಜಿಪಿಯಾಗಿ ಪವಾರ ಪ್ರವೀಣ್ ಮಧುಕರ್ ಇಂದು ಅಧಿಕಾರ ಸ್ವೀಕಾರ ಮಾಡಿದರು.

ಮೈಸೂರು ದಕ್ಷಿಣ ವಲಯ ನೂತನ ಐಜಿಪಿ ಅಧಿಕಾರ ಸ್ವೀಕಾರ

ನೂತನ ದಕ್ಷಿಣ ವಲಯ ಐಜಿಪಿಯಾಗಿ ನೇಮಕಗೊಂಡ ಪವಾರ ಪ್ರವೀಣ್ ಮಧುಕರ್ ಇಂದು ಮೈಸೂರಿನ ಐಜಿಪಿ ಕಚೇರಿಗೆ ಆಗಮಿಸಿ ನಿರ್ಗಮಿತ ಐಪಿಜಿ ವಿಪುಲ್ ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು.

ಇದಕ್ಕೂ ಮುನ್ನ ನೂತನ ಐಜಿಪಿಯವರಿಗೆ ಮೈಸೂರು ಜಿಲ್ಲಾ ಪೊಲೀಸ್ ಎಸ್​ ಸಿ.ಬಿ. ರಿಷ್ಯಂತ್ ಅವರು ಪೊಲೀಸ್​ ಗೌರವಗಳೊಂದಿಗೆ ವಂದನೆ ಸಲ್ಲಿಸಿ, ಹೂ ಗುಚ್ಛ ನೀಡಿ ಸ್ವಾಗತಿಸಿದರು.

ABOUT THE AUTHOR

...view details