ಮೈಸೂರು:ಗ್ರಾಮ ಪಂಚಾಯ್ತಿ ಚುನಾವಣೆಯ ಫಲಿತಾಂಶದಲ್ಲಿ ಸಮಬಲ ಸಾಧಿಸಿ, ಕೊನೆಗೆ ಲಾಟರಿ ಮೂಲಕ ಮಹಿಳೆ ಗೆಲುವು ಸಾಧಿಸಿದ್ದಾರೆ.
ಲಕ್ಷ್ಮೀ ಗೆ ಒಲಿದ ಭಾಗ್ಯ: ಲಾಟರಿ ಮೂಲಕ ಗೆಲುವು ಸಾಧಿಸಿದ ಮಹಿಳೆ - Hunsur Taluk Gram panchayath contestant
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಚಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೋಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅಭ್ಯರ್ಥಿ ಲಕ್ಷ್ಮೀ ಅವರು ಮೊದಲಿಗೆ ಫಲಿತಾಂಶದಲ್ಲಿ ಸಮಬಲ ಸಾಧಿಸಿದ್ದಾರೆ. ಅನಂತರ ಲಾಟರಿ ಹಾಕಲಾಗಿ ಅದರಲ್ಲಿ ಲಕ್ಷ್ಮೀ ಯವರಿಗೆ ಗೆಲುವು ದಕ್ಕಿದೆ.
![ಲಕ್ಷ್ಮೀ ಗೆ ಒಲಿದ ಭಾಗ್ಯ: ಲಾಟರಿ ಮೂಲಕ ಗೆಲುವು ಸಾಧಿಸಿದ ಮಹಿಳೆ Mysore: Gram panchayath contestant won by lottery](https://etvbharatimages.akamaized.net/etvbharat/prod-images/768-512-10055967-306-10055967-1609311426393.jpg)
ಮೈಸೂರು: ಲಾಟರಿ ಮೂಲಕ ಗೆಲುವು ಸಾಧಿಸಿದ ಮಹಿಳೆ
ಹುಣಸೂರು ತಾಲೂಕಿನಲ್ಲಿ ಚಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೋಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅಭ್ಯರ್ಥಿ ಲಕ್ಷ್ಮೀ ಅವರು ಮೊದಲಿಗೆ ಫಲಿತಾಂಶದಲ್ಲಿ ಸಮಬಲ ಸಾಧಿಸಿದ್ದಾರೆ. ಅನಂತರ ಲಾಟರಿ ಹಾಕಲಾಗಿ ಅದರಲ್ಲಿ ಲಕ್ಷ್ಮೀ ಯವರಿಗೆ ಗೆಲುವು ದಕ್ಕಿದೆ.
ತಲಾ 100 ಮತಗಳಿಂದ ಫಲಿತಾಂಶ ಟೈ ಆಗಿದ್ದ ಹಿನ್ನೆಲೆ ಲಾಟರಿ ಎತ್ತುವ ಮೂಲಕ ಗೆಲುವು ನಿರ್ಧಾರ ಮಾಡಲಾಯಿತು.