ಕರ್ನಾಟಕ

karnataka

ETV Bharat / state

ಪಂಜಿನ ಕವಾಯತು ತಾಲೀಮು: 300ಕ್ಕೂ ಅಧಿಕ ಪೊಲೀಸರು ಭಾಗಿ - ನಾಡಹಬ್ಬ ದಸರಾ

ಮೈಸೂರು ದಸರಾ ಹಬ್ಬದ ಹಿನ್ನೆಲೆ ಬನ್ನಿಮಂಟಪದ ಪಂಜಿನ ಮೈದಾನದಲ್ಲಿ 300ಕ್ಕೂ ಅಧಿಕ ಸಿಬ್ಬಂದಿ ಪಂಜಿನ ಕವಾಯತು ತಾಲೀಮಿನಲ್ಲಿ ಭಾಗಿಯಾದರು.

300ಕ್ಕೂ ಅಧಿಕ ಪೊಲೀಸ ಸಿಬ್ಬಂದಿಯಿಂದ ಪಂಜಿನ ತಾಲೀಮು

By

Published : Oct 6, 2019, 7:51 AM IST

Updated : Oct 6, 2019, 7:38 PM IST

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ 300ಕ್ಕೂ ಅಧಿಕ ಪೊಲೀಸ್​ ಸಿಬ್ಬಂದಿ ಇಲ್ಲಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ತಾಲೀಮು ನಡೆಸಿದರು.

ಬನ್ನಿಮಂಟಪದ‌ ಪಂಜಿನ ಮೈದಾನದಲ್ಲಿ‌ ಪಂಜುಗಳನ್ನ ಹಿಡಿದು ಪೊಲೀಸ್​ ಸಿಬ್ಬಂದಿ ತಾಲೀಮು ನಡೆಸಿದರು. ಪಂಜಿನ ಕವಾಯತು ಪ್ರದರ್ಶನದ ಮೂಲಕ ದಸರಾ ಮಹೋತ್ಸವಕ್ಕೆ ತೆರೆ‌ ಬೀಳಲಿದೆ.

300ಕ್ಕೂ ಅಧಿಕ ಪೊಲೀಸ ಸಿಬ್ಬಂದಿಯಿಂದ ಪಂಜಿನ ತಾಲೀಮು

ಪಂಜುಗಳ ಮೂಲಕ ಸಂದೇಶಗಳನ್ನ ನೀಡಲಿದ್ದಾರೆ.

Last Updated : Oct 6, 2019, 7:38 PM IST

ABOUT THE AUTHOR

...view details