ಮೈಸೂರು: ಜಿಲ್ಲೆಯಲ್ಲಿಂದು ಕೊರೊನಾಗೆ ಐವರು ಬಲಿಯಾಗಿದ್ದು, 374 ಜನರಿಗೆ ಸೋಂಕು ತಗುಲಿದೆ.
ಮೈಸೂರು: ಕೊರೊನಾಗೆ ಐವರು ಬಲಿ.. 258 ಜನ ಡಿಸ್ಚಾರ್ಜ್ - 5 people died by corona
ಮೈಸೂರು ಜಿಲ್ಲೆಯಲ್ಲಿಂದು ಕೊರೊನಾಗೆ ಐವರು ಸಾವನ್ನಪ್ಪಿದ್ದು, 374 ಮಂದಿಗೆ ಸೋಂಕು ತಗುಲಿದೆ. 258 ಮಂದಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮೈಸೂರು ಜಿಲ್ಲಾಸ್ಪತ್ರೆ
ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 240ಕ್ಕೆ ಏರಿಕೆಯಾಗಿದೆ. ಒಟ್ಟು 258 ಮಂದಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಒಟ್ಟಾರೆ ಈವರೆಗೆ 7685 ಪ್ರಕರಣಗಳ ಪೈಕಿ, 3466 ಮಂದಿ ಡಿಸ್ಚಾಜ್೯ ಆಗಿದ್ರೆ, 3979 ಮಂದಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.