ಮೈಸೂರು:ಚಾಮರಾಜನಗರ ಮಾಜಿ ಸಂಸದ ಆರ್.ಧ್ರುವ ನಾರಾಯಣ ಹಾಗೂ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಇಬ್ಬರು ಬೇರೆ ಬೇರೆ ಸಮಯದಲ್ಲಿ ಸುದ್ದಿಗೋಷ್ಠಿ ನಡೆಸಲು ಆಗಮಿಸಿದ ವೇಳೆ ಮುಖಾಮುಖಿ ಭೇಟಿಯಾಗಿ ಕೋವಿಡ್ ಕುರಿತು ಚರ್ಚಿಸಿದರು.
ಸಂಸದರ ಮುಖಾಮುಖಿ ಭೇಟಿ: ಕೋವಿಡ್ ಬೆಳವಣಿಗೆ ಕುರಿತು ಚರ್ಚೆ - ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಮುಖಾಮುಖಿ ಭೇಟಿ
ಮಾಜಿ ಸಂಸದ ಆರ್.ಧ್ರುವನಾರಾಯಣ ಹಾಗೂ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅವರು ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಮುಖಾಮುಖಿ ಭೇಟಿಯಾಗಿ ಕೋವಿಡ್-19 ಹಾಗೂ ಸರ್ಕಾರದ ಮುಂದಿನ ಕ್ರಮಗಳು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸಂಸದರ ಮುಖಾಮುಖಿ ಭೇಟಿ...ಕೋವಿಡ್ ಬೆಳವಣಿಗೆ ಕುರಿತು ಚರ್ಚೆ
ಜಿಲ್ಲೆಯಲ್ಲಿ ಜುಬಿಲಂಟ್ ಕಾರ್ಖಾನೆಯಿಂದಾಗಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದರಿಂದ ಅದರ ಗಂಭೀರತೆ ಅರಿತು ಸರ್ಕಾರದ ಮುಂದಿನ ಕ್ರಮಗಳು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವುದರ ಬಗ್ಗೆ ಚರ್ಚೆ ನಡೆಸಿದರು.