ಕರ್ನಾಟಕ

karnataka

ETV Bharat / state

ಕೆ-ಸೆಟ್ ಪರೀಕ್ಷೆ ಕೀ ಉತ್ತರಗಳು ತಪ್ಪಾಗಿ ಪ್ರಕಟ : ಕುಲಪತಿಗಳಿಗೆ ಸಂಸದ ಪ್ರತಾಪ್ ಸಿಂಹ ಪತ್ರ - ಮೈಸೂರು ವಿವಿ ಕುಲಪತಿ

ಕೆ-ಸೆಟ್ ಪರೀಕ್ಷೆಯ​ ಕೀ- ಉತ್ತರಗಳು ತಪ್ಪಾಗಿ ಪ್ರಕಟಗೊಂಡಿರುವ ಸಂಬಂಧ ಸಂಸದ ಪ್ರತಾಪ್ ಸಿಂಹ ಮೈಸೂರು ವಿವಿಯ ಕುಲಪತಿಗಳಿಗೆ ಪತ್ರ ಬರೆದಿದ್ದಾರೆ..

mp pratap simha writes letter to mysore university Chancellor
ಕುಲಪತಿಗಳಿಗೆ ಸಂಸದ ಪ್ರತಾಪ್ ಸಿಂಹ ಪತ್ರ

By

Published : Aug 11, 2021, 4:55 PM IST

ಮೈಸೂರು :ಇತ್ತೀಚೆಗೆ ನಡೆದ ಕೆ-ಸೆಟ್ ಪರೀಕ್ಷೆಯಲ್ಲಿ ಕೆಲವು ಗಂಭೀರ ಅಕ್ರಮಗಳು ನಡೆದಿವೆ. ಜೊತೆಗೆ ಕೆ-ಸೆಟ್ ಪರೀಕ್ಷೆಯ​ ಕೀ- ಉತ್ತರಗಳು ತಪ್ಪಾಗಿವೆ ಎಂದು ಸಾಕ್ಷಿ ಸಮೇತ ಸಂಸದ ಪ್ರತಾಪ್ ಸಿಂಹ ಮೈಸೂರು ವಿವಿಯ ಕುಲಪತಿಗಳಿಗೆ ಪತ್ರ ಬರೆದು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಆ ಪತ್ರದ ಸಂಪೂರ್ಣ ಸಾರಾಂಶ ಇಲ್ಲಿದೆ.

ಕುಲಪತಿಗಳಿಗೆ ಸಂಸದ ಪ್ರತಾಪ್ ಸಿಂಹ ಪತ್ರ
ಕುಲಪತಿಗಳಿಗೆ ಸಂಸದ ಪ್ರತಾಪ್ ಸಿಂಹ ಪತ್ರ
ಕುಲಪತಿಗಳಿಗೆ ಸಂಸದ ಪ್ರತಾಪ್ ಸಿಂಹ ಪತ್ರ
ಕುಲಪತಿಗಳಿಗೆ ಸಂಸದ ಪ್ರತಾಪ್ ಸಿಂಹ ಪತ್ರ
ಕುಲಪತಿಗಳಿಗೆ ಸಂಸದ ಪ್ರತಾಪ್ ಸಿಂಹ ಪತ್ರ
ಕುಲಪತಿಗಳಿಗೆ ಸಂಸದ ಪ್ರತಾಪ್ ಸಿಂಹ ಪತ್ರ

ABOUT THE AUTHOR

...view details