ಕರ್ನಾಟಕ

karnataka

ETV Bharat / state

ಮೈಸೂರಲ್ಲಿ ಸಚಿವರ ಬಿಂದಾಸ್​​ ಬೈಕ್ ರೈಡಿಂಗ್- ವಿಡಿಯೋ ಭಾರಿ ವೈರಲ್..! - sara mahesh

ಬೆಂಬಲಿಗನ ಹೊಸ ಬೈಕ್ ಜಾವಾ (ಯೆಜ್ಡಿ) ಅನ್ನು ಸಚಿವ ಸಾ.ರಾ.ಮಹೇಶ್ ಓಡಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಚಿವರ ಬೈಕ್ ರೈಡಿಂಗ್- ವಿಡಿಯೋ ವೈರಲ್

By

Published : Jun 13, 2019, 2:33 PM IST

ಮೈಸೂರು:ಬೆಂಬಲಿಗನ ಹೊಸ ಬೈಕ್ ಜಾವಾ (ಯೆಜ್ಡಿ) ಅನ್ನು ಸಚಿವ ಸಾ.ರಾ.ಮಹೇಶ್ ಓಡಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಚಿವ ಸಾ.ರಾ.ಮಹೇಶ್ ತಮ್ಮ ಸ್ವ ಕ್ಷೇತ್ರ ಕೆ.ಆರ್.ನಗರದಲ್ಲಿ ಮದುವೆ ಸಮಾರಂಭಕ್ಕೆ ಹೋಗಿದ್ದ ವೇಳೆಯಲ್ಲಿ ಸ್ನೇಹಿತ ಹಾಗೂ ಪುರಸಭೆಯ ಜೆಡಿಎಸ್ ಸದಸ್ಯ ಉಮೇಶ್ ಅವರು ತಮ್ಮ ಜಾವಾ ಬೈಕ್ ಓಡಿಸುವಂತೆ ಹೇಳಿದ್ದಾರೆ.

ಸಚಿವರ ಬೈಕ್ ರೈಡಿಂಗ್- ವಿಡಿಯೋ ವೈರಲ್
ಅವರ ಆಸೆ ಹಾಗೂ ಒತ್ತಾಯಕ್ಕೆ ಮಣಿದ ಸಚಿವರು ಹೊಸ ಜಾವಾ ಬೈಕ್ ಏರಿ ಒಂದು ರೌಂಡ್​ ಹಾಕಿಯೇ ಬಿಟ್ಟರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೈಸೂರು ಮೂಲದ ಜಾವಾ ಬೈಕ್ ಈಗ ಹೊಸ ರೂಪದಲ್ಲಿ ರೋಡಿಗಿಳಿದಿದ್ದು ಯುವಜನರನ್ನು ಆಕರ್ಷಿಸುತ್ತಿದೆ.

ABOUT THE AUTHOR

...view details