ಮೈಸೂರು: ಇಂದು 42 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 356 ಕ್ಕೆ ಏರಿಕೆಯಾಗಿದೆ. ಇಂದು ಕೊರೊನಾಗೆ ಮೂವರು ಬಲಿಯಾಗಿರುವುದರಿಂದ ಸಾವಿನ ಸಂಖ್ಯೆ 31ಕ್ಕೆ ಏರಿದೆ.
ಮೈಸೂರಿನಲ್ಲಿ ಇಂದು 42 ಮಂದಿಗೆ ಕೊರೊನಾ: ಮೂವರು ಸಾವು - coronavirus treatment
ಮೈಸೂರಿನಲ್ಲಿ ಇಂದು 42 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮೂವರು ಸಾವನ್ನಪ್ಪಿದ್ದಾರೆ.
ಮೈಸೂರಿನಲ್ಲಿ ಇಂದು 42 ಮಂದಿಗೆ ಕೊರೊನಾ
ಮೈಸೂರಿನಲ್ಲಿ ಒಟ್ಟಾರೆ 27821 ಮಂದಿಗೆ ಕೊರೊನಾ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 26955 ಮಂದಿಗೆ ನೆಗೆಟಿವ್ ವರದಿ ಬಂದಿದೆ. ಇಂದು ಗುಣಮುಖರಾದ 43 ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾಜ್೯ ಆಗಿದ್ದಾರೆ.
ಮೈಸೂರಿನಲ್ಲಿ 815 ಕೊರೊನಾ ಸೋಂಕಿತರ ಪೈಕಿ ಗುಣಮುಖರಾದ 428 ಜನ ಡಿಸ್ಚಾಜ್೯ ಆಗಿದ್ದಾರೆ. ಈವರೆಗೆ 356 ಒಟ್ಟಾರೆ ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.