ಮೈಸೂರು: ಗದ್ದೆಯಲ್ಲಿ ಸಿಕ್ಕ ಚಿರತೆ ಮರಿಯನ್ನು ರಕ್ಷಿಸಿದ ಯುವಕರು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಿದ್ದಾರೆ.
ಮೈಸೂರು: ಗದ್ದೆಯಲ್ಲಿ ಸಿಕ್ಕ ಮುದ್ದಾದ ಚಿರತೆ ಮರಿಗಳ ರಕ್ಷಣೆ - mysore latest news
ಮೈಸೂರು ತಾಲೂಕಿನ ಕೂಡನಹಳ್ಳಿ ಗ್ರಾಮದ ಹೊನ್ನಪ್ಪ ಎಂಬುವವರ ಗದ್ದೆಯಲ್ಲಿ ಕಂಡುಬಂದ ಚಿರತೆ ಮರಿಗಳನ್ನು ನೋಡಿದ ಯುವಕರು ಕೂಡಲೇ ಅವುಗಳನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಗದ್ದೆಯಲ್ಲಿ ಸಿಕ್ಕ ಮುದ್ದಾದ ಚಿರತೆ ಮರಿಗಳ ರಕ್ಷಣೆ
ಮೈಸೂರು ತಾಲೂಕಿನ ಕೂಡನಹಳ್ಳಿ ಗ್ರಾಮದ ಹೊನ್ನಪ್ಪ ಎಂಬುವವರ ಗದ್ದೆಯಲ್ಲಿ ಕಂಡುಬಂದ ಚಿರತೆ ಮರಿಗಳನ್ನು ನೋಡಿದ ಯುವಕರು ಕೂಡಲೇ ಅವುಗಳನ್ನು ರಕ್ಷಣೆ ಮಾಡಿದ್ದಾರೆ.
ಅರಣ್ಯಾಧಿಕಾರಿಗಳಿಗೆ ಯುವಕರು ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮೂರು ಚಿರತೆಮರಿಗಳನ್ನ ವಶಕ್ಕೆ ಪಡೆದಿದ್ದಾರೆ.