ಮೈಸೂರು: ನಾಳೆ ನಡೆಯಲಿರುವ ಕೆಸೆಟ್ ಪರೀಕ್ಷೆ ರದ್ದು ಪಡಿಸಲಾಗಿದೆ.
ನಾಳೆ ನಡೆಯಲಿರುವ ಕೆಸೆಟ್ ಪರೀಕ್ಷೆ ರದ್ದು - KSET Exam cancel news
ಸಾರಿಗೆ ನೌಕರರ ಮುಷ್ಕರ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗಿದೆ.
ನಾಳೆ ನಡೆಯಲಿರುವ ಕೆಸೆಟ್ ಪರೀಕ್ಷೆ ರದ್ದು
ಕೆಸೆಟ್ ನಿಗದಿ ಪಡಿಸಿದಂತೆ ಏಪ್ರಿಲ್ 11 ರ ಭಾನುವಾರ ನಿಗದಿಪಡಿಸಿದ ಕೇಂದ್ರದಲ್ಲಿ ಪರೀಕ್ಷೆ ರದ್ದುಗೊಳಿಸಲಾಗಿದೆ.
ಸಾರಿಗೆ ನೌಕರರ ಮುಷ್ಕರ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂದಿನ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
Last Updated : Apr 10, 2021, 1:17 PM IST