ಮೈಸೂರು/ಹುಬ್ಬಳ್ಳಿ: ತರಕಾರಿ ಮಾರುಕಟ್ಟೆ ದರದಲ್ಲಿ ಏರಿಳಿಕೆ ಸಹಜ ಪ್ರಕ್ರಿಯೆ. ಅಂತೆಯೇ ಇಂದು ಕೆಲವು ತರಕಾರಿಗಳಿಗೆ ಬೆಲೆ ಏರಿಕೆಯಾದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲವು ತರಕಾರಿಗಳ ದರ ಸ್ಥಿರವಾಗಿದೆ. ರಾಜ್ಯದ ವಿವಿಧೆಡೆ ಬೆಲೆ ಹೇಗಿದೆ ನೋಡೋಣ.
ಮೈಸೂರಲ್ಲಿ ಇಂದಿನ ತರಕಾರಿ:
- ಬೀನ್ಸ್-70 ರೂ.
- ಟೊಮೆಟೊ-30 ರೂ.
- ಬೆಂಡೆಕಾಯಿ-17 ರೂ.
- ಸೌತೆಕಾಯಿ-25 ರೂ.
- ಗುಂಡು ಬದನೆ-10 ರೂ.
- ಕುಂಬಳಕಾಯಿ-17 ರೂ.
- ಹೀರೆಕಾಯಿ-30 ರೂ.
- ಪಡವಲಕಾಯಿ-25 ರೂ.
- ತೊಂಡೆಕಾಯಿ-40 ರೂ.
- ಹಾಗಲಕಾಯಿ-25 ರೂ.
- ದಪ್ಪ ಮೆಣಸು-34 ರೂ.
- ಸೋರೆಕಾಯಿ-20 ರೂ.
- ಬದನೆಕಾಯಿ ಬಿಳಿ-10 ರೂ.
- ಕೋಸು-10 ರೂ.
- ಸೀಮೆಬದನೆ-15 ರೂ.
- ಮೆಣಸಿನಕಾಯಿ- 22 ರೂ.
- ಹೂ ಕೋಸು- 37 ರೂ.