ಮೈಸೂರು/ಹುಬ್ಬಳ್ಳಿ: ತರಕಾರಿ ಮಾರುಕಟ್ಟೆ ದರದಲ್ಲಿ ಏರಿಳಿಕೆ ಸಹಜ ಪ್ರಕ್ರಿಯೆ. ಅಂತೆಯೇ ಇಂದು ಕೆಲವು ತರಕಾರಿಗಳಿಗೆ ಬೆಲೆ ಏರಿಕೆಯಾದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲವು ತರಕಾರಿಗಳ ದರ ಸ್ಥಿರವಾಗಿದೆ. ರಾಜ್ಯದ ವಿವಿಧೆಡೆ ಬೆಲೆ ಹೇಗಿದೆ ನೋಡೋಣ.
ಮೈಸೂರಲ್ಲಿ ಇಂದಿನ ತರಕಾರಿ ದರ:
- ಬೀನ್ಸ್- 55 ರೂ.
- ಟೊಮೆಟೊ-35 ರೂ.
- ಬೆಂಡೆಕಾಯಿ-15 ರೂ.
- ಸೌತೆಕಾಯಿ-17 ರೂ.
- ಗುಂಡು ಬದನೆ-12 ರೂ.
- ಕುಂಬಳಕಾಯಿ-14 ರೂ.
- ಹೀರೆಕಾಯಿ- 26 ರೂ.
- ಪಡವಲಕಾಯಿ-28 ರೂ.
- ತೊಂಡೆಕಾಯಿ-22 ರೂ.
- ಹಾಗಲಕಾಯಿ-20 ರೂ.
- ದಪ್ಪ ಮೆಣಸು-35 ರೂ.
- ಸೋರೆಕಾಯಿ- 20 ರೂ.
- ಬದನೆಕಾಯಿ ಬಿಳಿ-14 ರೂ.
- ಕೋಸು-10 ರೂ.
- ಸೀಮೆ ಬದನೆ-16 ರೂ.
- ಮೆಣಸಿನ ಕಾಯಿ-29 ರೂ.
- ಹೂಕೋಸು- 37 ರೂ.