ಕರ್ನಾಟಕ

karnataka

ETV Bharat / state

ಮೈಸೂರಲ್ಲಿ ಪುಟ್ಟರಾಜು ಸಂಬಂಧಿ ಮನೆ ಮೇಲೆ ಐಟಿ ದಾಳಿ, ಪರಿಶೀಲನೆ - undefined

ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರ ಮನೆಯ ನೇಲೆ ಐಡಿ ದಾಳಿ ನಡೆಸಿದ್ದು, ಈಗ ನಗರದಲ್ಲಿರುವ ಅವರ ಸಹೋದರ ಮಗನ ಮನೆ ಮೇಲೂ ಐಟಿ ದಾಳಿ ನಡೆದಿದೆ.

ಐಟಿ ದಾಳಿ

By

Published : Mar 28, 2019, 8:49 AM IST

Updated : Mar 28, 2019, 11:57 AM IST

ಮೈಸೂರು:ಇಲ್ಲಿನ ವಿಜಯನಗರ ಮೂರನೇ ಹಂತದಲ್ಲಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರ ಸಹೋದರನ ಮಗನ ಮನೆ ಮೇಲೂ ಐಟಿ ದಾಳಿ ನಡೆದಿದೆ.

ಐಟಿ ದಾಳಿ

ಸುಮಾರು 4 ಕಾರುಗಳಲ್ಲಿ ಐಟಿ ಅಧಿಕಾರಿಗಳು ಬಂದಿದ್ದು, ಸಿಆರ್​ಪಿಎಫ್ ಸಿಬ್ಬಂದಿ ಭದ್ರತೆಯಲ್ಲಿ ಈ ದಾಳಿ ಪರಿಶೀಲನೆ ನಡೆಸುತ್ತಿದ್ದಾರೆ. ಪುಟ್ಟರಾಜು ಅಣ್ಣನ ಮಗ ಕುಮಾರ್ ಎಂಬುವರಿಗೆ ಸೇರಿದ ಮನೆ ಇದಾಗಿದೆ.

Last Updated : Mar 28, 2019, 11:57 AM IST

For All Latest Updates

TAGGED:

ABOUT THE AUTHOR

...view details