ಕರ್ನಾಟಕ

karnataka

ETV Bharat / state

ಇರ್ಫಾನ್​​ಖಾನ್​​​ಗಿತ್ತು ಮೈಸೂರಿನ ನಂಟು: ಇಲ್ಲಿದೆ ವರದಿ - ರಂಗಕರ್ಮಿ ಪ್ರಸನ್ನ ಅವರ ಶಿಷ್ಯ

ಬಾಲಿವುಡ್ ಖ್ಯಾತ ನಟ ಇರ್ಫಾನ್ ಖಾನ್ ಇಂದು ನಿಧನ ಹೊಂದಿದ್ದು , ರಂಗಕರ್ಮಿ ಪ್ರಸನ್ನ ಅವರ ಶಿಷ್ಯರಾಗಿದ್ದ ಇವರು 2015 ರಲ್ಲಿ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮಕ್ಕೆ ಪ್ರಸನ್ನ ಜೊತೆ ಭೇಟಿ ನೀಡಿ ಗಾಂಧೀಜಿ ಉಳಿದುಕೊಂಡಿದ್ದ ಸ್ಥಳದಲ್ಲೆ ರಾತ್ರಿ ಕಳೆದಿದ್ದರು.

Irfan khan relationship with Mysore
ಇರ್ಫಾನ್​​ಖಾನ್​​​ಗಿತ್ತು ಮೈಸೂರಿನ ನಂಟು

By

Published : Apr 29, 2020, 3:05 PM IST

ಮೈಸೂರು:ಇಂದು ನಿಧನರಾದ ಬಾಲಿವುಡ್ ನಟ ಇರ್ಫಾನ್ ಖಾನ್​ಗೆ ಮೈಸೂರಿನ ಜೊತೆ ಉತ್ತಮ ನಂಟು ಇತ್ತು, ಅದರ ಸಂಕ್ಷಿಪ್ತ ವರದಿ ಇಲ್ಲಿದೆ.

ಬಾಲಿವುಡ್ ಖ್ಯಾತ ನಟ ಇರ್ಫಾನ್ ಖಾನ್ ಇಂದು ನಿಧನ ಹೊಂದಿದ್ದು , ರಂಗಕರ್ಮಿ ಪ್ರಸನ್ನ ಅವರ ಶಿಷ್ಯರಾಗಿದ್ದ ಇವರು 2015 ರಲ್ಲಿ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮಕ್ಕೆ ಪ್ರಸನ್ನ ಜೊತೆ ಭೇಟಿ ನೀಡಿ ಗಾಂಧೀಜಿ ಉಳಿದುಕೊಂಡಿದ್ದ ಸ್ಥಳದಲ್ಲೆ ರಾತ್ರಿ ಕಳೆದಿದ್ದರು.

ಇರ್ಫಾನ್​​ಖಾನ್

ಆ ಸಂದರ್ಭದಲ್ಲಿ ರಂಗಾಯಣಕ್ಕೆ ಆಗಮಿಸಿ ಚಿನ್ನರ ಮೇಳ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಬೆರೆತ್ತಿದ್ದರು, ಎಲ್ಲಕ್ಕಿಂತ ಮುಖ್ಯವಾಗಿ 2016 ರ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟಕರಾಗಿ ಮೈಸೂರಿಗೆ ಆಗಮಿಸಿದ್ದರು.

ನಿರ್ದೇಶಕರಾದ ಜೆನ್ನಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಇರ್ಫಾನ್ ಖಾನ್ ಮೈಸೂರಿನ ರಂಗಾಯಣದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು.

ABOUT THE AUTHOR

...view details