ಕರ್ನಾಟಕ

karnataka

ETV Bharat / state

ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಆರೋಪ: ಪೋಸ್ಟ್​ ಶೇರ್ ಮಾಡಿದ ವ್ಯಕ್ತಿಯ ಬಂಧನ - Insult to ambedkar photo in mYsore

ಒಳ ಉಡುಪಿನಲ್ಲಿ ಅಂಬೇಡ್ಕರ್ ಭಾವಚಿತ್ರ ಎಡಿಟ್​ ಮಾಡಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಆ ಫೋಟೋವನ್ನು ತನ್ನ ಫೇಸ್​ಬುಕ್ ಖಾತೆಯಿಂದ ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ.

ಮಂಜುನಾಥ್

By

Published : Nov 22, 2019, 1:30 PM IST

ಮೈಸೂರು: ಒಳ ಉಡುಪಿನಲ್ಲಿ ಅಂಬೇಡ್ಕರ್ ಭಾವಚಿತ್ರ ಎಡಿಟ್​ ಮಾಡಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಆ ಫೋಟೋವನ್ನು ತನ್ನ ಫೇಸ್​ಬುಕ್ ಖಾತೆಯಿಂದ ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ.

ಎಫ್​ಐಆರ್​ ಪ್ರತಿ

ಹುಣಸೂರಿನ ಮಂಜುನಾಥ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ ಒಳ ಉಡುಪಿನಲ್ಲಿ ಅಂಬೇಡ್ಕರ್ ಭಾವಚಿತ್ರವಿರುವ ಪೋಸ್ಟ್ ತಮ್ಮ ಫೇಸ್​ಬುಕ್​ ಖಾತೆಯಿಂದ ಶೇರ್​ ಮಾಡಿದ್ದಾರೆ. ಈ ಕುರಿತು ಮಂಜುನಾಥ್​ ಅವರ ವಿರುದ್ಧ ಕ್ರಮ‌ ಕೈಗೊಳ್ಳುವಂತೆ ಪುಟ್ಟರಾಜ ಎಂಬುವವರು ಹುಣಸೂರು ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಮಂಜುನಾಥ್ ​ವಿರುದ್ಧ ಎಫ್​ಐಆರ್​ ದಾಖಲು ಮಾಡಿ ಬಂಧಿಸಿದ್ದಾರೆ.

ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ

ABOUT THE AUTHOR

...view details