ಮೈಸೂರು: ಧಾರಾಕಾರ ಮಳೆಗೆ ಮನೆ ಕುಸಿದು ಬಿದ್ದಿರುವ ಘಟನೆ ಹೆಗ್ಗಡದೇವನಕೋಟೆ ತಾಲೂಕಿನ ಕಿತ್ತೂರು ಗ್ರಾಮದಲ್ಲಿ ನಡೆದಿದೆ.
ಮಳೆಯಿಂದ ಕುಸಿದ ಬಿದ್ದ ಮನೆ: ಕಂಗಾಲಾದ ಆದಿವಾಸಿ ಮಹಿಳೆ - ಮಳೆಯಿಂದ ಕುಸಿದ ಬಿದ್ದ ಮನೆ
ಧಾರಾಕಾರ ಮಳೆಗೆ ಮನೆ ಕುಸಿದು ಬಿದ್ದಿರುವ ಘಟನೆ ಹೆಗ್ಗಡದೇವನಕೋಟೆ ತಾಲೂಕಿನ ಕಿತ್ತೂರು ಗ್ರಾಮದಲ್ಲಿ ನಡೆದಿದೆ. ಆದಿವಾಸಿ ಮಹಿಳೆ ಸಾವಿತ್ರಮ್ಮ ಎಂಬುವವರಿಗೆ ಸೇರಿದ ಮನೆ ಇದಾಗಿದೆ.

ಮಳೆಯಿಂದ ಕುಸಿದ ಬಿದ್ದ ಮನೆ: ಕಂಗಾಲಾದ ಆದಿವಾಸಿ ಮಹಿಳೆ..
ಮಳೆಯಿಂದ ಕುಸಿದ ಬಿದ್ದ ಮನೆ: ಕಂಗಾಲಾದ ಆದಿವಾಸಿ ಮಹಿಳೆ
ಆದಿವಾಸಿ ಮಹಿಳೆ ಸಾವಿತ್ರಮ್ಮ ಎಂಬುವವರಿಗೆ ಸೇರಿದ ಮನೆಯಾಗಿದ್ದು, ಮನೆ ಬಿದ್ದಿರುವುದಕ್ಕೆ ಅವರು ಕಂಗಾಲಾಗಿದ್ದಾರೆ. ಅಲ್ಲದೇ ಸಾವಿತ್ರಮ್ಮ ಅವರ ಮೈ ಮೇಲೆ ಗೋಡೆ ಬಿದ್ದು ಬಲಗೈ ಪೆಟ್ಟಾಗಿದೆ. ಮೂರ್ಛೆ ಬಿದ್ದ ಈ ಮಹಿಳೆಯನ್ನು ಅಕ್ಕಪಕ್ಕದವರು ಉಪಾಚಾರ ಮಾಡಿ ಸಮಾಧಾನಪಡಿಸಿದ್ದಾರೆ.
ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾವಿತ್ರಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.