17 ಜನಕ್ಕೂ ಸಚಿವ ಸ್ಥಾನ ಕೊಡಲೇಬೇಕು: ಬಿಎಸ್ವೈಗೆ ಹಳ್ಳಿಹಕ್ಕಿ ಆಗ್ರಹ - Latest News For Vishwanath
ಉಪಚುನಾವಣೆಯಲ್ಲಿ ಸೋತವರು ಮತ್ತು ಗೆದ್ದವರು ಸೇರಿದಂತೆ ಎಲ್ಲ 17 ಜನರಿಗೂ ಸಚಿವ ಸ್ಥಾನ ಕೊಡಲೇಬೇಕು ಎಂದು ಮಾಜಿ ಶಾಸಕ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
![17 ಜನಕ್ಕೂ ಸಚಿವ ಸ್ಥಾನ ಕೊಡಲೇಬೇಕು: ಬಿಎಸ್ವೈಗೆ ಹಳ್ಳಿಹಕ್ಕಿ ಆಗ್ರಹ h-vishwanath-talking-about-to-minister-post](https://etvbharatimages.akamaized.net/etvbharat/prod-images/768-512-5827673-thumbnail-3x2-dr.jpg)
17 ಜನಕ್ಕೂ ಮಂತ್ರಿ ಸ್ಥಾನ ಕೊಡಲೇಬೇಕು
Last Updated : Jan 24, 2020, 8:14 PM IST