ಮೈಸೂರು: ಶಾಸಕ ತನ್ವೀರ್ ಸೇಠ್ ಹಲ್ಲೆಯ ಹಿನ್ನೆಲೆಯಲ್ಲಿ ಕಲ್ಯಾಣಗಿರಿಯ ಹಿಂದೂ ಪರ ಸಂಘಟನೆಯ ನಾಯಕ ಹಾಗು ಬಿಜೆಪಿ ಮುಖಂಡ ಗಿರಿಧರ್‌ಗೆ ಪೊಲೀಸ್ ಭದ್ರತೆ ನೀಡಲಾಗಿದೆ.
ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಹಿನ್ನೆಲೆ: ಕಲ್ಯಾಣಗಿರಿಯ ಬಿಜೆಪಿ ಮುಖಂಡನಿಗೆ ಗನ್ ಮ್ಯಾನ್ - ಹಿಂದೂ ಪರ ಸಂಘಟನೆಯ ಮುಂಖಡರಾದ ಗಿರಿಧರ್ ಗೆ ಪೋಲಿಸ್ ಭದ್ರತೆ
ಶಾಸಕ ತನ್ವೀರ್ ಸೇಠ್ ಹಲ್ಲೆಯ ಹಿನ್ನೆಲೆಯಲ್ಲಿ ಕಲ್ಯಾಣಗಿರಿಯ ಹಿಂದೂ ಪರ ಸಂಘಟನೆಯ ಮುಖಂಡ ಹಾಗು ಬಿಜೆಪಿ ನಾಯಕ ಗಿರಿಧರ್‌ಗೆ ಪೊಲೀಸ್ ಭದ್ರತೆ ನೀಡಲಾಗಿದೆ.
ಕಲ್ಯಾಣಗಿರಿಯ ಬಿಜೆಪಿ ಮುಖಂಡನಿಗೆ ಗನ್ ಮ್ಯಾನ್
ಕಳೆದ ಭಾನುವಾರ ರಾತ್ರಿ ಆರತಕ್ಷತೆ ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಿದ ಆರೋಪಿ ಫರಾನ್ ಪಾಷ ಅವರನ್ನು ಬಂಧಿಸಲಾಗಿತ್ತು.ಈ ಹಿನ್ನೆಲೆಯಲ್ಲಿ ಗಿರಿಧರ್ ಅವರಿಗೆ ಪೊಲೀಸ್ ಗನ್ ಮ್ಯಾನ್ ಭದ್ರತೆ ನೀಡಲಾಗಿದೆ.