ಮೈಸೂರು:ಜೆಡಿಎಸ್ನ ಮುಖಂಡರಾದ ಹೆಚ್ ಡಿ ಕುಮಾರಸ್ವಾಮಿ ಅವರು ಸಾ ರಾ ಮಹೇಶ್ ಅವರು ತಿಳಿಸಿದ ವ್ಯಕ್ತಿಯನ್ನೇ ಮೇಯರ್ ಆಗಿ ಆಯ್ಕೆ ಮಾಡಿದ್ದು ಮೈಸೂರಿಗೆ ಸಾ ರಾ ಮಹೇಶ್ ಅವರೇ ವರಿಷ್ಠರು ಎಂದು ಮಾಜಿ ಸಚಿವ ಜಿ ಟಿ ದೇವೇಗೌಡ ವ್ಯಂಗ್ಯದ ಧಾಟಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಮೈಸೂರಿಗೆ ಸಾ ರಾ ಮಹೇಶ್ ಅವರೇ ಜೆಡಿಎಸ್ ವರಿಷ್ಠರು.. ಮಾಜಿ ಸಚಿವ ಜಿಟಿಡಿ ವ್ಯಂಗ್ಯೋಕ್ತಿ! - ಸಾ.ರಾ ಮಹೇಶ್
ಜೆಡಿಎಸ್ನ ಮುಖಂಡರಾದ ಹೆಚ್ ಡಿ ಕುಮಾರಸ್ವಾಮಿ ಅವರು ಸಾ ರಾ ಮಹೇಶ್ ಅವರು ತಿಳಿಸಿದ ವ್ಯಕ್ತಿಯನ್ನೇ ಮೇಯರ್ ಆಗಿ ಆಯ್ಕೆ ಮಾಡಿದ್ದು ಮೈಸೂರಿಗೆ ಸಾ ರಾ ಮಹೇಶ್ ಅವರೇ ವರಿಷ್ಠರು ಎಂದು ಮಾಜಿ ಸಚಿವ ಜಿ ಟಿ ದೇವೇಗೌಡ ವ್ಯಂಗ್ಯದ ಧಾಟಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ..
ಇಂದು ಮೇಯರ್ ಚುನಾವಣೆಯ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಾತಾನಾಡಿಶಾಸಕ ಜಿ ಟಿ ದೇವೇಗೌಡರು ಅವರು,ಕಾಂಗ್ರೆಸ್ ಪಕ್ಷದ ಕೃಷ್ಣಬೈರೇಗೌಡರು, ನಿನ್ನೆ ನಮ್ಮ ಮನೆಗೆ ಬಂದು ಮೇಯರ್ ಆಯ್ಕೆಗೆ ಸಹಕರಿಸುವಂತೆ ಕೇಳಿದರು. ಅದರಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಮೇಯರ್ ಆಯ್ಕೆ ಮಾಡಲಾಯ್ತು ಎಂದರು.
ಜೆಡಿಎಸ್ನ ಮುಖಂಡರಾದ ಹೆಚ್ ಡಿ ಕುಮಾರಸ್ವಾಮಿ ಅವರು ಸಾ ರಾ ಮಹೇಶ್ ಅವರು ತಿಳಿಸಿದ ವ್ಯಕ್ತಿಯನ್ನೇ ಮೇಯರ್ ಆಗಿ ಆಯ್ಕೆ ಮಾಡಿದ್ದು, ಮೈಸೂರಿಗೆ ಸಾ ರಾ ಮಹೇಶ್ ಅವರೇ ವರಿಷ್ಠರು ಎಂದು ಜಿ ಟಿ ದೇವೇಗೌಡ ಮತ್ತೊಮ್ಮೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.