ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಹೀಗಿದೆ.
ರಾಜ್ಯದಲ್ಲಿ ಬೆಲೆ ಹೇಗಿದೆ?:
ನಗರ | ಚಿನ್ನ22K (ಗ್ರಾಂ) | ಚಿನ್ನ24K (ಗ್ರಾಂ) | ಬೆಳ್ಳಿ |
ಶಿವಮೊಗ್ಗ | 4750 ರೂ. | 5135 ರೂ. | 60.30 ರೂ. |
ಹುಬ್ಬಳ್ಳಿ | 4,715 ರೂ. | 5,144 ರೂ. | 59.38 ರೂ. |
ಮೈಸೂರು | 4760 ರೂ. | 5282 ರೂ. | 60.80 ಗ್ರಾಂ |
ಮಂಗಳೂರು | 4765 ರೂ. | 5198 ರೂ. | 64.80 ಗ್ರಾಂ |