ರಾಜ್ಯದ ಪ್ರಮುಖ ನಗರಗಳಲ್ಲಿಂದು ಚಿನ್ನ ಬೆಳ್ಳಿ ದರ ಹೀಗಿದೆ.. - silver price
ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ ಇಂದಿನ ಚಿನ್ನ ಬೆಳ್ಳಿ ದರ.
ಕರ್ನಾಟಕ ಚಿನ್ನ ಬೆಳ್ಳಿ ದರ
By
Published : Aug 23, 2022, 1:42 PM IST
ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಪ್ರತೀ ಗ್ರಾಂನ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ.
ನಗರ
ಚಿನ್ನ22K
ಚಿನ್ನ24K
ಬೆಳ್ಳಿ
ಮೈಸೂರು
4,700
5,306
56.70
ಹುಬ್ಬಳ್ಳಿ
4,845
5,077
61.01
ಮಂಗಳೂರು
4,705
5,133
60.70
ಶಿವಮೊಗ್ಗ
4,725
5,148
56,500(ಕೆ.ಜಿ)
ದಾವಣಗೆರೆ
4,695
5,071
60.78
ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 60 ರೂ., 24K ಚಿನ್ನದ ದರದಲ್ಲಿ 12 ರೂ. ಇಳಿಕೆಯಾಗಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ದರದಲ್ಲಿ 40 ರೂ., 24K ಚಿನ್ನದ ದರದಲ್ಲಿ 41 ರೂ. ಕಡಿಮೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 60 ರೂ., 24K ಚಿನ್ನದ ದರದಲ್ಲಿ 65 ರೂ. ಇಳಿಕೆ ಆಗಿದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 60 ರೂ., 24K ಚಿನ್ನದ ದರದಲ್ಲಿ 65 ರೂ. ಇಳಿಕೆ ಕಂಡಿದೆ.